ಬಂಟ್ವಾಳ: ದ.ಕ.ಜಿ.ಪಂ. ಮಾದರಿ ಹಿ. ಪ್ರಾ.ಶಾಲೆ ಆಲಾಡಿ, ಸಜೀಪ ಮುನ್ನೂರು ಇದರ ವಾರ್ಷಿಕ ಕ್ರೀಡಾಕೂಟವನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಗ್ರಾ.ಪಂ. ಸದಸ್ಯ ಶರೀಪ್, ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಗ್ರಾ.ಪಂ. ಸದಸ್ಯರಾದ ಸಹೀದಾ ಫಾತೀಮ, ಜನಾರ್ಧನ , ಅಹಮ್ಮದ್ ಕಬೀರ್, ಪ್ರಮೀಳಾ ನರೇಂದ್ರ ಆಳ್ವ, ಶಿಕ್ಷಣ ತಜ್ಞ ಸುಬ್ರಹ್ಮಣ್ಯ ಭಟ್, ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಎಸ್.ಡಿಎಮ್‍ಸಿ ಅಧ್ಯಕ್ಷ ಮಹಮ್ಮದ್ ಶರೀಫ್, ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.
