ಉಡುಪಿ:ನಗರದ ಮಿಶನ್‍ಆಸ್ಪತ್ರೆ(ಲೋಂಬಾರ್ಡ್ ಮೆಮೋರಿಯಲ್)ಇದರ ವತಿಯಿಂದ ಮಣಿಪಾಲ ಕಂಟ್ರಿಇನ್ ನಲ್ಲಿ ವೈದ್ಯರಕಾರ್ಯಾಗಾರ ಜ.30 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಎ.ವಿ ಬಾಳಿಗಾ ಅಸ್ಪತ್ರೆಯ ವೈದ್ಯಾಧಿಕಾರಿಡಾ|| ಪಿ.ವಿ ಭಂಡಾರಿ ಮಾನಸಿಕ ಆರೋಗ್ಯದಕುರಿತುಉಪನ್ಯಾಸ ನೀಡಿದರು.
ಕಾರ್ಯಕ್ರಮದಅದ್ಯಕ್ಷತೆಯನ್ನು ಮಿಶನ್‍ಆಸ್ಪತ್ರೆಯಎಂ.ಡಿಡಾ|| ಸುಶೀಲ್ ಜತ್ತನ್ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಡಾ||ದೀಪಾ ರಾವ್ ಉಪಸ್ತಿತರಿದ್ದರು.ಡಾ|| ಗಣೇಶ್‍ಕಾಮತ್ ವಂದಿಸಿದರು.ರೋಹಿ ರತ್ನಾಕರ್ ನಿರೂಪಿಸಿದರು.
