ಉಡುಪಿ: ಪರ್ಕಳ ಪ್ರೌಡ ಶಾಲೆ ಮತ್ತು ಜೇಸಿಐ ಪರ್ಕಳ ಇದರ ವತಿಯಿಂದರಾಷ್ಟಿಯ ಭಾವೈಕ್ಯತಾ ದಿನಾಚರಣೆ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಫೆ.2 ರಂದು ನಡೆಯಿತು.468eb53f-da7b-43d0-ae11-6202de9e6bd0

ಕಾರ್ಯಕ್ರಮದಲ್ಲಿಶಾಲೆಯಮುಖ್ಯಶಿಕ್ಷಕರು.ಜೆಸಿಯಅದ್ಯಕ್ಷದೇವೇಂದ್ರನಾಯಕ್,ಮರಿಯಪ್ಪಮುಂತಾದವರಿದ್ದರು.ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು ಮಾಹಿತಿ ನೀಡಿದರು.

By suddi9

Leave a Reply

Your email address will not be published. Required fields are marked *