Author: Suddi9

ಗುರುಪುರ-ಕೈಕಂಬ ಲಯನ್ಸ್ ಕ್ಲಬ್‍ನ 2018-19ರ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೈಕಂಬ: 100 ವರ್ಷಗಳ ಇತಿಹಾಸವಿರುವ ಈ ಸಮಾಜಸೇವಾ ಸಂಸ್ಥೆ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತ ಬಂದಿದೆ. ಕ್ಲಬ್ಬಿನ ಸದಸ್ಯರಾಗಬೇಕಿದ್ದರೆ ಆರ್ಥಿಕವಾಗಿ ಸದೃಢತೆಯಂತಹ ಸೂಕ್ತ ಅರ್ಹತೆ ಇರಬೇಕಾಗುತ್ತದೆ. ಕ್ಲಬ್ಬಿನಿಂದ…

ಸೂರಲ್ಪಾಡಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ `ಶೂ-ಸಾಕ್ಸ್-ಸ್ಯಾಂಡಲ್’ ವಿತರಣೆ

ಕೈಕಂಬ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಕೆಲವು ಶಾಲೆಗಳು ಮುಚ್ಚುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸೀಎಂ ಸಿದ್ದರಾಮಯ್ಯ ಸರ್ಕಾರಿ ಪ್ರಾಥಮಿಕ…

ಗೌರಿ ಕೊಲೆ ಪ್ರಕರಣಕ್ಕೆ ಮತ್ತೊಬ್ಬ ಆರೋಪಿ ಸೆರೆ

ಬೆಂಗಳೂರು: ಪರ್ತಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆಯನ್ನು ಈ ಹಿಂದೆ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್‍ಐಟಿ…

ನಮ್ಮ ಅಂತರಂಗದ ವ್ಯಕ್ತಿತ್ವವನ್ನು ಉತ್ತಮಪಡಿಸಿ, ಸಮಾಜಕ್ಕೆ ಹಿತ ಸಂದೇಶವನ್ನು ನೀಡಬೇಕು: ಡಾ|| ಜಿ. ಭೀಮೇಶ್ವರ ಜೋಷಿ

ಮೂಡುಬಿದಿರೆ: ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ವೈಚಾರಿಕತೆಯನ್ನು ಬರವಣಿಗೆಯ ಜನರಿಗೆ ತಲುಪಿಸುವಂತಹ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ, ವೃತ್ತಿಪರ ಕೆಲಸದ ಜೊತೆಗೆ ವೈಚಾರಿಕತೆಯನ್ನು ವಿಭಿನ್ನ ನೆಲೆಯಲ್ಲಿ ಕಂಡುಕೊಳ್ಳುವಂತಹ ಕಾರ್ಯ ಇಂದು…

ಕ್ಯಾಂಡಲ್ ಸಂತು ಕೊಲೆ ಆರೋಪಿಗಳಿಗೆ ಶಿಕ್ಷೆ

ಬಂಟ್ವಾಳ: ಬಡಕಬೈಲು ನಿವಾಸಿ ಸಂತೋಷ್ ಯಾನೆ ಸಂತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನಾಲ್ಕನೇ ಹೆಚ್ಚುವರಿ ಮಂಗಳೂರು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 2009 ರಲ್ಲಿ…

ಫರಂಗಿಪೇಟೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ

ಬಂಟ್ವಾಳ : ಫರಂಗಿಪೇಟೆಯಲ್ಲಿ ” ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ” ಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಟುಡೇ ಫೌಂಡೇಶನ್ ಫರಂಗಿಪೇಟೆ ಇವರ…

ಗಾಳಿ ಮಳೆಗೆ ಮನೆ ಹಾನಿ

ವಿಟ್ಲ: ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜನಾರ್ಧನ ಮೂಲ್ಯ ಇವರ ಮನೆಯು ಜುಲೈ 18ರಂದು ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಮನೆಯ ಒಳಗೆ ಯಾರೂ ಇಲ್ಲ…

ಶೈಕ್ಷಣಿಕ ಸಾಲಿನಲ್ಲಿ ತುಳು ಪಠ್ಯ ಯೋಜನೆ

ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ೪೦ ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು…

ವಿದ್ಯುತ್ ಸ್ಪರ್ಶ: ತಾಯಿ ಮಗಳು ಸಾವು

ಉಡುಪಿ: ಪೆರ್ಣಂಕಿಲ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ಮನೆಯ ಆವರಣದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗಳು ಸಾವನ್ನಪ್ಪದ್ದಾರೆ. ತಾಯಿ ಗೋಪಿಬಾಯಿ (85), ಮಗಳು ಸುಮತಿ…

ದಕ್ಷಿಣ ಕನ್ನಡ ಯುವ ಜನತಾ ದಳ ವತಿಯಿಂದ ಪಂಪವೆಲ್ ನಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಮತ್ತು ರಸ್ತೆ ಅವೈಜ್ಞಾನಿಕ ವಿರುದ್ಧ ಪಂಪವೆಲ್…

ಜು.29ರಂದು ಆಟಿದ ಆಯನೊ-2018

ಬಂಟ್ವಾಳ: ದ.ಕ.ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಮತ್ತು ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ…

ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪ್ರವಾಸ

ಬಂಟ್ವಾಳ: ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಮ್ಮ ಕ್ಷೇತ್ರ ಪ್ರವಾಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಬಿ.ಸಿ ರೋಡಿನ ಸಾಮಥ್ರ್ಯ ಸೌಧ ಶಾಸಕರ ಕಚೇರಿಯಲ್ಲಿ ಅಹವಾಲು…

ರಾಮ್ಕೊ ಸಿಮೆಂಟ್: ಮೇಸ್ತ್ರಿಗಳ ಸಮ್ಮಿಲನ ಕಾರ್ಯಕ್ರಮ

ವಿಟ್ಲ: ರಾಮ್ಕೊ ಸಿಮೆಂಟ್ ಕಂಪನಿ ವತಿಯಿಂದ ವಿಟ್ಲದ ಜೆ ಎಲ್ ಸಭಾ ಭವನದಲ್ಲಿ ಮೇಸ್ತ್ರಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಶೆಲ್ಟರ್ ಎಸೋಸಿಯೇಟ್ಸ್‍ನ ಸಂತೋಶ್ ಶೆಟ್ಟಿ…