Author: Suddi9

ಬಂಟ್ವಾಳ: ಸಹೋದರ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ

ಬಂಟ್ವಾಳ : ಇಲ್ಲಿನ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ಮತ್ತು ಮಂಗಳೂರು ಡೆರಿಕ್ ಚೆಸ್ ಶಾಲೆಯ ಸಹೋದರ ವಿದ್ಯಾರ್ಥಿಗಳಿಬ್ಬರು ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ…

ಕುಕ್ಕಳ: ಹಾವು ಕಡಿದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವು

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕಳ ಗ್ರಾಮದ ಹೊಸಮನೆ ನಿವಾಸಿ ಗೋಪಾಲ ಗೌಡ ಅವರ ಪತ್ನಿ, ಮಡಂತ್ಯಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತುಂಗಾ ಗೋಪಾಲ್(45)…

ಭಾಸ್ಕರ ಆಚಾರ್ಯನಿಧನ

ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ನಿವಾಸಿ, ಮೇಕಪ್ ಕಲಾವಿದ ಭಾಸ್ಕರ ಆಚಾರ್ಯ(64) ಅಸೌಖ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು…

ಗುರುಪುರ : ದುರ್ಗಾವಾಹಿನಿ-ವಜ್ರದೇಹಿ ಶಾಖೆಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

ಗುರುಪುರ : ದುರ್ಗಾವಾಹಿನಿ ಮಾತೃ ಮಂಡಳಿ ಹಾಗೂ ಬಜರಂಗ ದಳ ಶ್ರೀ ವಜ್ರದೇಹಿ ಶಾಖೆ ಗುರುಪುರ ಇವುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ…

ಬಡಗ ಬೆಳ್ಳೂರು ಸಾಮಾಥ್ರ್ಯಾ ಅಭಿವೃದ್ದಿ ತರಬೇತಿ

ಪ್ರತಿಯೊಬ್ಬ ಕೃಷಿಕನಲ್ಲಿಯೂ ಸಾಮಾಥ್ರ್ಯಾವೆಂಬುದು ಸುಪ್ತವಾಗಿರುತ್ತದೆ ತಾನು ಸಂಘದಲ್ಲಿ ಸೇರಿ ತನ್ನ ಕೃಷಿ ಹಾಗೂ ಜೀವನ ಮಟ್ಟ ಏರಿಸಲು ಪ್ರಯತ್ನಿಸಿದರೆ ಇತರ ಸಂಘ ಸಂಸ್ಥೆಗಳು ಪಂಚಾಯತ್ ಮತ್ತು ಇಲಾಖೆಗಳು…

ಅರಣ್ಯ ಸಂರಕ್ಷಣಾಧಿಕಾರಿ ಡಾ! ಸಂಜಯ ಬೀಜೂರುಗೆ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ( ರಿ) ಮೈಸೂರು, ಇದರ ಮಂಗಳೂರು ವ್ರತ್ತದ ವತಿಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ! ಸಂಜಯ…

ದೇವಾಡಿಗರ ಮಹಿಳಾ ವೇದಿಕೆಯಿಂದ ವರಮಹಾಲಕ್ಷ್ಮೀ ಪೂಜೆ

ಮೂಡುಬಿದಿರೆ : ದೇವಾಡಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ವೇದಮೂರ್ತಿ ಮುರಳೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಶ್ರೀರಾಮ…

ಆಳ್ವಾಸ್‍ಗೆ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಪ್ರಶಸ್ತಿ

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಚೆನೈನ ಎಸ್‍ಆರ್‍ಎಂ ವಿಶ್ವ ವಿದ್ಯಾನಿಲಯದಲ್ಲಿ ಮುಕ್ತಾಯಗೊಂಡ ಎಸ್‍ಆರ್‍ಎಂ ಸ್ಥಾಪಕ ಮಹೋತ್ಸವ ಅಖಿಲ ಭಾರತಅಂತರ್ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ…

ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭ

ಕೈಕಂಬ: ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನ ಸಪ್ತಾಹದಂತಹಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದು ಸಾಮಾನ್ಯ ಕೆಲಸವಲ್ಲ. ಹಿರಿಯ ಕಲಾವಿದರು ಹಾಕಿಕೊಟ್ಟ ಹೆಜ್ಜೆಯನ್ನು ಈಗಿನ ಯುವ ಕಲಾವಿದರು ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಿರುವುದು…

ಶೈನ್ ಕೋಚಿಂಗ್ ಸೆಂಟರ್‍ನಲ್ಲಿ ಮೋಟಿವೇಷನಲ್ ಟಾಕ್ ಫಾರ್ ಸ್ಟುಡೆಂಟ್ಸ್

ಗುರುಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಯಂತಿದ್ದರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು. ಈ ದಿಸೆಯಲ್ಲಿ ಅವರಿಗೆ ಸೂಕ್ತ ಪ್ರೇರಣೆ, ತರಬೇತಿ ನೀಡಿ ಸಜ್ಜುಗೊಳಿಸಬೇಕು. ಪ್ರೇರಣೆ ಎನ್ನುವುದು…

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೈಕಂಬ;ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಪ್ರೌಢಶಾಲೆ ಕೈಕಂಬದ ವಿದ್ಯಾರ್ಥಿಗಳು ಸೈಂಟ್ ಸೆಬಾಸ್ಟಿಯನ್ ಪ್ರೌಢಶಾಲೆ ಪೆರ್ಮನೂರು ಇಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ…

ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ಮಾದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಬಿ ಬಾಲಕೃಷ್ಣ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ…