ಪೊಳಲಿ: ರಾಮಕೃಷ್ಣ ತಪೊವನದಲ್ಲಿ ಪೊಳಲಿ -ಕಲ್ಕುಟ ಧರ್ಮ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ವತಿಯಿಂದ ಶುಕ್ರವಾರ 7 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ವೇದ ಮೂರ್ತಿ ವಿದ್ವಾನ್ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಪಸ್ಥಿತರಿದ್ದರು.





