ಲೋಕಸಭಾ ಚುನಾವಣೆಗೆ ಉತ್ತರ ನೀಡಿದ ಪಂಚರಾಜ್ಯ ಚುಣಾವಣೆ
ಮೂಡುಬಿದಿರೆ: ಮತದಾರರು ಮುಂಬರುವ ಲೋಕಸಭೆಯ ಚುನಾವಣಾ ಫಲಿತಾಂಶವನ್ನು ಪಂಚರಾಜ್ಯದ ಚುನಾವಣಾ ಫಲಿತಾಂಶದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಸಾಮಥ್ರ್ಯವನ್ನು ಈ ಚುನಾವಣೆಯ ಮೂಲಕ ತೋರ್ಪಡಿಸಿದೆ ಎಂದು ಮಾಜಿ…
SUDDI9 MEDIA NETWORK
ಮೂಡುಬಿದಿರೆ: ಮತದಾರರು ಮುಂಬರುವ ಲೋಕಸಭೆಯ ಚುನಾವಣಾ ಫಲಿತಾಂಶವನ್ನು ಪಂಚರಾಜ್ಯದ ಚುನಾವಣಾ ಫಲಿತಾಂಶದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಸಾಮಥ್ರ್ಯವನ್ನು ಈ ಚುನಾವಣೆಯ ಮೂಲಕ ತೋರ್ಪಡಿಸಿದೆ ಎಂದು ಮಾಜಿ…
ಬಂಟ್ವಾಳ: ಸಾಮಾಜಿಕ, ಸಾಂಸ್ಕøತಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕಳೆದ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ…
ಬಂಟ್ವಾಳ,: ಕೇಂದ್ರಾಡಳಿತದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಪಕ್ಷವು ಜನವಿರೋಧಿ ಆಡಳಿತಕ್ಕೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್. ಉಮ್ಮರ್…
ಕೈಕಂಬ: ಮಂಗಳೂರು ತಾಲೂಕಿನ ಕುಪ್ಪೆಪದವು, ಕಿಲೆಂಜಾರು ಗ್ರಾಮದ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನವು ಪರಶುರಾಮ ಮುನಿಯಿಂದ ಸ್ಥಾಪಿತವಾದುದು ಎನ್ನುವ ಪ್ರತೀತಿ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ…
ಬಜ್ಪೆ : ಶಾಲೆ ಮನುಷ್ಯನ ಮೌಲ್ಯಾಧರಿತ ವ್ಯಕ್ತಿತ್ವ ರೂಪಿಸುವ ಸಂಸ್ಥೆ. ಗುಣವಿಲ್ಲದ ಶಿಕ್ಷಣದಿಂದ ಏನನ್ನೂ ಸಾಧಿಸಲಾಗದು. ಕನ್ನಡದ ಮೇಲಿನ ಪ್ರೀತಿ ಉಳಿಸಿಕೊಳ್ಳಿ. ಮಾತೃಭಾಷೆಗೆ ಈ ಶಾಲೆಯಲ್ಲಿ ಸಿಗುತ್ತಿರುವ…
ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಮತ್ತು ಕಚ್ಚಾ ಮನೆ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಹೊಸ ಮನೆ ನಿರ್ಮಿಸಲು…
ಬಂಟ್ವಾಳ : ವಕೀಲರ ಸಂಘ ರಿ. ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟ ಅಡ್ವೋಕೇಟ್ಸ್ ಪ್ರೀಮಿಯರ್ ಲೀಗ್-2018 ಸೀಸನ್-3 ಶಾರದಾ ಪ್ರೌಢಶಾಲಾ ಕ್ರೀಡಾಂಗಣ ಪಾಣೆಮಂಗಳೂರಿನಲ್ಲಿ ಜರಗಿತು. ಹಿರಿಯ ನ್ಯಾಯಾಧೀ…
ಬಂಟ್ವಾಳ: ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜಘಾತುಕ ಶಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಂಟ್ವಾಳ ತಾಲೂಕು…
ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆಯ ಬಂಟ್ವಾಳ ಗಾಣದಪಡ್ಪು ವಿನಲ್ಲಿರುವ ಪ್ರಾದೇಶಿಕ ವಲಯದ ಅರಣ್ಯ ಕಚೇರಿ ಯನ್ನು ತಾತ್ಕಾಲಿಕ ವಾಗಿ ಬಂಟ್ವಾಳ ದ ಕುರ್ಸುಗುಡ್ಡೆ ಕೆ.ಎಸ್.ಆರ್.ಟಿ.ಅಇ.ಡಿಪೋ ದ ಬಳಿಯಿರುವ…
ಬಂಟ್ವಾಳ: ಟಿ.ವಿ. ಮಾಧ್ಯಮದ ಕಾಮಿಡಿ ಪ್ರಹಸನದ ಮೂಲಕ ಮನೆಮಾತಾಗಿರುವ ತಾಲೂಕಿನ ಕೊಯಿಲದ ವೈಷ್ಣವಿ ಕಲಾವಿದೆರ್ ತಂಡವು ಬಿ.ಸಿ.ರೋಡಿನ ರೋಟರಿ ಕ್ಲಬ್ ಸಬಾಂಗದಲ್ಲಿ ಹಾಸ್ಯ ಪ್ರದರ್ಶನವನ್ನು ನಡೆಸಿತು. .…
ಬಂಟ್ವಾಳ ; ಕರ್ನಾಟಕ ವಾರ್ತಾ ಮತ್ತು ಸಂಪರ್ಕ ಇಲಾಖೆಯ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂಸಾರ್ವಜನಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ…
ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕಟೀಲು ಮೇಳದವರಿಂದ ಸೋಮವಾರ ರಾತ್ರಿ ನಡೆದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನ ಗಮನ…
ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬೈದಗುತ್ತು ನಿವಾಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸ್ತುಶಿಲ್ಪಿ ಬಿ.ಕೆ.ಮೋನಪ್ಪ ಆಚಾರ್ಯ ಇವರಿಗೆ ಕೇಂದ್ರ ಸರ್ಕಾರದ ನೀತಿಆಯೋಗದಡಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್…
ಕೈಕಂಬ: ಕಂದಾವರ ಪಂಚಾಯತ್ ಗ್ರಾಮ ಸಯಾಹಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಅಪರಿಚಿತನೋರ್ವ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದಲ್ಲಿರುವ ನಾಡಕಚೇರಿ ಬಳಿ ಮಂಗಳವಾರ ಮಧ್ಯಾಹ್ನದ…