ಬಂಟ್ವಾಳ: ಟಿ.ವಿ. ಮಾಧ್ಯಮದ ಕಾಮಿಡಿ ಪ್ರಹಸನದ ಮೂಲಕ ಮನೆಮಾತಾಗಿರುವ ತಾಲೂಕಿನ ಕೊಯಿಲದ ವೈಷ್ಣವಿ ಕಲಾವಿದೆರ್ ತಂಡವು ಬಿ.ಸಿ.ರೋಡಿನ ರೋಟರಿ ಕ್ಲಬ್ ಸಬಾಂಗದಲ್ಲಿ ಹಾಸ್ಯ ಪ್ರದರ್ಶನವನ್ನು ನಡೆಸಿತು. . ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹಾಜರಿದ್ದು ಕಲಾತಂಡದ ಸದಸ್ಯರನ್ನು ಅಭಿನಂದಿಸಿದರು.

