ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆಯ ಬಂಟ್ವಾಳ ಗಾಣದಪಡ್ಪು ವಿನಲ್ಲಿರುವ  ಪ್ರಾದೇಶಿಕ ವಲಯದ ಅರಣ್ಯ ಕಚೇರಿ ಯನ್ನು ತಾತ್ಕಾಲಿಕ ವಾಗಿ ಬಂಟ್ವಾಳ ದ ಕುರ್ಸುಗುಡ್ಡೆ ಕೆ.ಎಸ್.ಆರ್.ಟಿ.ಅಇ.ಡಿಪೋ ದ ಬಳಿಯಿರುವ ಇಲಾಖಾ ವಸತಿ ಗ್ರಹಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಸ್ತುತ ಇಲಾಖೆಯ ಸ್ಥಳದಲ್ಲಿ ನೂತನ ಕಟ್ಟಡದ ನಿರ್ಮಾಣ ಮಾಡಲು ಇಲಾಖೆಯ ಅನುಮತಿ ಸಿಕ್ಕಿರುವುದರಿಂದ ತಾತ್ಕಾಲಿಕ ವಾಗಿ ಸ್ಥಳಾಂತರ ಮಾಡಲಾಗಿದೆ ಸಾರ್ವಜನಿಕ ರು ಸಹಕಾರ ನೀಡಬೇಕು ಎಂದು ಇಲಾಖೆ ಪತ್ರಿಕಾ ಪ್ರಕಟಣೆ ನೀಡಿದೆ

By suddi9

Leave a Reply

Your email address will not be published. Required fields are marked *