Author: Suddi9

ಹರಕೆಯ ಸೀರೆಗಳಿಂದ ನಗರಲಂಕಾರ: ಸೀರೆಂಗಳಿಂದ ಕಂಗೊಳಿಸುತ್ತಿರುವ ಸಾವಿರಸೀಮೆ

ಪೊಳಲಿ: ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಸಾವಿರಸೀಮೆಯನ್ನು ಸಂಪೂರ್ಣವಾಗಿ ಸೀರೆ-ಕೇಸರಿ ಪತಾಕೆಗಳಿಂದ ಶೃಂಗರಿಸಲಾಗಿದೆ. ನಾನಾ ಬಣ್ಣದ ಜರತಾರಿ ಸೀರೆಗಳನ್ನು ಒಂದಕ್ಕೊಂದು ಪೋಣಿಸಿ ಶೃಂಗರಿಸಲಾಗಿದ್ದು,…

ಪೊಳಲಿ ಬ್ರಹ್ಮಕಲಶೋತ್ಸವ: ಪಾರ್ಕಿಂಗ್ ವ್ಯವಸ್ಥೆ ಉದ್ಘಾಟನೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಗಮಿಸುವ ಭಕ್ತರ ವಾಹನ ನಿಲುಗಡೆಯ ಪಾರ್ಕಿಂಗ್ ವ್ಯವಸ್ಥೆಯನ್ನು ಪೊಳಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ-ಬಂಟ್ವಾಳ ಶಾಸಕ…

ಮಳಲಿಯಿಂದ ಪೊಳಲಿಗೆ ಫಲ್ಗುಣಿ ನದಿಗೆ ಯಾಂತ್ರೀಕೃತ ಬೋಟ್ ಉದ್ಘಾಟನೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಮಳಲಿಯಿಂದ ಫಲ್ಗುನಿ ನದಿ ಮುಖಾಂತರ ಪೊಳಲಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗಾಗಿ ಬೋಟ್ ಉದ್ಘಾಟನೆಯನ್ನು ಪೊಳಲಿ ಬ್ರಹ್ಮಕಲಶೋತ್ಸವ…

ಬಿ.ಸಿ.ರೋಡ್ ಕಾನೂನು ಮಾಹಿತಿ ಕಾರ್ಯಾಗಾರ ಉದ್ಘಾಟನೆ

ಬಂಟ್ವಾಳ : ಕಾನೂನು ಮಾಹಿತಿ ಕಾರ್ಯಾಗಾರವು ಯುವ ನ್ಯಾಯವಾದಿಗಳಿಗೆ ಅತ್ಯಗತ್ಯ. ಕಾನೂನಿನ ಜ್ಞಾನ ಈ ಮೂಲಕ ಹೆಚ್ಚುವುದು. ಹೊಸ ವಿಚಾರಗಳು ಮೂಡಿಬರಲು ಸಾಧ್ಯ. ತಿಂಗಳಿಗೆ ಒಮ್ಮೆಯಾದರೂ ಕಾರ್ಯಾಗಾರ…

ಸುಮಾರು ಹತ್ತು ಲಕ್ಷ ಭಕ್ತರಿಗೆ ರುಚಿಕಟ್ಟಾದ ಭೋಜನ ವ್ಯವಸ್ಥೆ ವಿವಿಧ ಭಕ್ಷ ಭೋಜನಗಳನ್ನು ಸಿದ್ಧಗೊಳಿಸಲು ಸಜ್ಜಾದ ಅಡುಗೆಭಟ್ಟರು

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.4ರಿಂದ 13ರತನಕ ಬ್ರಹ್ಮಕಲಶೋತ್ಸವ ಜರಗಲಿದ್ದು, ಒಟ್ಟು 10 ದಿನಗಳ ಕಾಲ ಭಕ್ತರಿಗೆ ವಿವಿಧ ಭಕ್ಷ ಭೋಜನಗಳನ್ನು ಸುಮಾರು 50 ಮಂದಿಯ ಬ್ರಾಹ್ಮಣರ…

34 ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ತೆರೆ

ಮೈಸೂರು: ಸಮಾಜದ ಹಿತದೃಷ್ಠಿಯಿಂದ ಸುದ್ದಿಗಳು ಕೂಡಿರಬೇಕು,ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಜನಗಳ ಧ್ವನಿಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಹೇಳಿದರು.ಮೈಸೂರು ಜಿಲ್ಲೆ ಸುತ್ತೂರು ಕ್ಷೇತ್ರದಲ್ಲಿ ನಡೆದ ೩೪ ನೇ ಪತ್ರಕರ್ತರ…

ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಪೊಳಲಿ ದೇವಸ್ಥಾನದ ಮನಸೂರೆಗೊಳಿಸುವ ಶಿಲ್ಪಕಲಾ ವೈಭವ

ಪೊಳಲಿ: ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವು ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದ್ದು, ಸುಂದರವಾರದ ಕೆತ್ತನೆಗಳಿಂದ ಮನಸೂರೆಗೊಳ್ಳುವಂತೆ ಮಾಡುತ್ತಿದೆ. ಕಾಷ್ಠಶಿಲ್ಪಿಗಳಾದ ಗಣೇಶ್ ಆಚಾರ್ಯ ಹಾಗು ಲಕ್ಷ್ಮಣ ಶರ್ಮ…

ಬಂಟ್ವಾಳ ಮಾಹಿತಿ ಕಾರ್ಯಗಾರ

ಬಂಟ್ವಾಳ: ಪ್ರಧಾನಮಂತ್ರಿ ಕಿಸಾನ್ ಯೋಜನೆ ಅನುಷ್ಠಾನ ಗೊಳಿಸಲು ಮಾರ್ಗಸೂಚಿಗಳನ್ನು ಅಧಿಸೂಚಿಸುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ…

ಬ್ರಾಹ್ಮಣ ಸಮುದಾಯದಿಂದ ಪೊಳಲಿಗೆ ನೀರಿನ ವ್ಯವಸ್ಥೆ ಇಂದು ಉದ್ಘಾಟನೆ

ಶ್ರೀಕ್ಷೇತ್ರ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶಾಶ್ವತ-ಸಮಗ್ರ ನೀರಾವರಿ ವ್ಯವಸ್ಥೆಯನ್ನು ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಕಲ್ಪಿಸಲಾಗಿದೆ. ಇದರ ಉದ್ಘಾಟನೆ ಮಾ.3ರಂದು ಬೆಳಿಗ್ಗೆ…

‘ಕಮಲ ಜ್ಯೋತಿ’ ಅಭಿಯಾನ ಕಾರ್ಯಕ್ರಮ

ಬಂಟ್ವಾಳ :ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಬಿಜೆಪಿ ವತಿಯಿಂದ ಗುರುವಾರ ರಾತ್ರಿ ಏರ್ಪಡಿಸಿದ್ದ ‘ಕಮಲ ಜ್ಯೋತಿ’ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರು ಕಟೀಲ್,…

ಮಾರ್ಚ್ 3 ರಂದು ಫರಂಗಿಪೇಟೆಯಲ್ಲಿ ಮೋದಿಗಾಗಿ ವಿಜಯ ಸಂಕಲ್ಪ ಯಾತ್ರೆ

ಬಿ.ಸಿ.ರೋಡು : ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ೫ ಮಹಾ ಶಕ್ತಿ ಕೇಂದ್ರಗಳಲ್ಲಿ ಒಂದಾದ ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ಚುನಾವಣಾ ಕಾರ್ಯಾಲಯವು ಮಾರ್ಚ್ 3…

ಪೊಳಲಿ ಶ್ರೀ ಕೇತ್ರದಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕ್ಷೇತ್ರದಲ್ಲಿ ಮಾರ್ಚ್ 4ರಿಂದ 13ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾರ್ಚ್ 1ರಂದು ಶುಕ್ರವಾರ ಸಂಜೆ ಮಾಧ್ಯಮ ಕೇಂದ್ರ…

ಶರತ್ ಮಡಿವಾಳ ಹತ್ಯೆ : ಆರೋಪಿ ಶರಣು

ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಬಂಟ್ವಾಳ ಸಿ.ಜೆ.ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.…