Author: Suddi9

ಪುತ್ತಿಗೆ ದೇವಸ್ಥಾನ, ಚೌಟರಸರ ಅರಮನೆಯಿಂದ ಹೊರೆಕಾಣಿಕೆ

ಪೊಳಲಿ :ಶ್ರೀಕ್ಷೇತ್ರ ಪೊಳಲಿಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ ಹೊರೆಕಾಣಿಗೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ಧೂರಿ ಸ್ವಾಗತಿಸಲಾಯಿತು. ಪುತ್ತಿಗೆ ಹಾಗು ಚೌಟರಸರಿಗೆ ಪೊಳಲಿಗೆ…

ಜನಮನಸೂರೆಗೊಂಡ ಆಳ್ವಾಸ್ ವಿದ್ಯಾರ್ಥಿಗಳ ಸಾಂಸ್ಕøತಿಕ ವೈಭವ

ಪೊಳಲಿ: ಶ್ರೀ ರಾಜರಾಜೇಶ್ವರಿ ವೇದಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ನಾನಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತಿದ್ದು ಜನಮನಸೂರೆಗೊಂಡವು. ಮಾ.4ರ ಸಂಜೆ ಸಂಜೆ 7ರಿಂದ ಆಳ್ವಾಸ್ ಪ್ರತಿಷ್ಠಾನದ 350…

ಶಿಲ್ಪಿಗಳಿಂದ ತಂತ್ರಿವರಿಯರಿಗೆ ದೇವಸ್ಥಾನ ಹಸ್ತಾಂತರ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಮುಗಿದ ಬಳಿಕ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ನೇತೃತ್ವದಲ್ಲಿ ವಾಸ್ತು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ತಂತ್ರಿವರಿಯರಿಗೆ…

ರಾಯಿ ಮಹಾಶಿವರಾತ್ರಿ ಪ್ರಯುಕ್ತ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಮಂಡಳಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ಆರಂಭಗೊಂಡ ಅಖಂಡ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಆಕರ್ಷಕ…

ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ ಜಾಗೃತಿ: ಕೋಡಿಮಜಲು ಪೊಳಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ

ಪೊಳಲಿ :ಇಂದು ಮನುಜರು ಧಾರ್ಮಿಕ ಪ್ರಜ್ಞೆ ಕಳೆದುಕೊಂಡು, ಸಂಸ್ಕಾರವಿಹೀನರಾಗುತ್ತಿದ್ದಾರೆ. ಇಂತಹ ಕಳವಳಕಾರಿ ಸಂದರ್ಭಗಳಲ್ಲಿ ಬ್ರಹ್ಮಕಲಶೋತ್ಸವದಂಥಾ ಧಾರ್ಮಿಕ ಕಾರ್ಯಕ್ರಮಗಳು ಜನರಿಗೆ ಧಾರ್ಮಿಕ ಪ್ರಜ್ಞೆಯನ್ನುಂಟುಮಾಡುತ್ತಿದೆ ಎಂದು ಧಾರ್ಮಿಕ ಉಪನ್ಯಾಸಗೈದ ವೇದಮೂರ್ತಿ…

ಭವ್ಯ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಆಗಮನ

ಕೈಕಂಬ:ಶ್ರೀಕ್ಷೇತ್ರಕ್ಕೆ ಕುಪ್ಪೆಪದವು-ಎಡಪದವು-ಗುರುಪುರ-ಕೈಕಂಬ, ಮಳಲಿ, ಗಂಜಿಮಠ ಮುಂತಾದ ಕಡೆಗಳಿಂದ ಹೊರೆಕಾಣಿಗೆ ಆಗಮಿಸಿತು. ಭಕ್ತರು ತನ್ನ ಕೈಲಾದ ಕಾಣಿಕೆಗಳನ್ನು ಅರ್ಪಿಸಿ ಪುನೀತರಾದರು. ವಿವಿಧ ಭಜನಾ ತಂಡಗಳಿಂದ ಭಜನೆ, ವಾದ್ಯ-ಘೋಷ, ಬ್ಯಾಂಡ್-ಚೆಂಡೆವಾದನಗಳೊಂದಿಗೆ…

ಸುಮಾರು ಹತ್ತು ಲಕ್ಷ ಭಕ್ತರಿಗೆ ರುಚಿಕಟ್ಟಾದ ಭೋಜನ ವ್ಯವಸ್ಥೆ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.4ರಿಂದ 13ರ ತನಕ ವಿವಿಧ ಭಕ್ಷ ಭೋಜನಗಳನ್ನು ಸುಮಾರು 50 ಮಂದಿ ಬಾಣಸಿಗರ ತಂಡ ಸಿದ್ಧಪಡಿಸಲಿದೆ. ಒಟ್ಟು…

ಪೊಳಲಿ: ಇಂದಿನಿಂದ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಆರಂಭ; ದೇವರ ದರ್ಶನದಿಂದ ಪಾವನರಾದ ಭಕ್ತರು

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂಜಾವಿಧಿವಿಧಾನ-ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ಮುಂಜಾನೆ ಹಲವು ವೈದಿಕ ವಿಧಾನಗಳನ್ನು ಪೂರೈಸಲಾಗಿದ್ದು ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನದತ್ತ…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಬೆಳ್ಳಗ್ಗೆ 9.30ರಿಂದ 10.30ರ ವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಮಾತೃ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.2 ವರ್ಷದಿಂದ(ಬಾಲಲಯಕ್ಕೆ…

ನಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಾಕ್ಸಫೋನ್ ಕಾರ್ಯಕ್ರಮ

ಪೊಳಲಿ : ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೊಳಲಿಯಲ್ಲಿ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಣೆಗೊಂಡಿತು. ನಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ…

ಇಂದಿನಿಂದ ಇತಿಹಾಸ ಪ್ರಸಿದ್ಧ ಪೊಳಲಿ ಅಮ್ಮನವರ ಕ್ಷೇತ್ರದಲ್ಲಿ ಅದ್ದೂರಿ ಬ್ರಹ್ಮಕಲಶಾಭಿಷೇಕ ಕೇಸರಿಮಯ ರಸ್ತೆ ಇಕ್ಕೆಲ ; ವಿಶಾಲ ಚಪ್ಪರ, ವೇದಿಕೆ ನಿರ್ಮಾಣ ; ಎಲ್ಲೆಡೆ ಜಾತ್ರೆ ಸೊಬಗು

ಪೊಳಲಿ : ಸಂಪೂರ್ಣ ನವೀಕರಣಗೊಂಡ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ ಮಾ. 13ರವರೆಗೆ ಜರುಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುಪುರ ಕೈಕಂಬದಿಂದ ಅಡ್ಡೂರು-ಪೊಳಲಿತನಕ ರಸ್ತೆ ಇಕ್ಕೆಲವು…

ಪೊಳಲಿ: ಬ್ರಾಹ್ಮಣ ಸಮುದಾಯದಿಂದ ನೀರಾವರಿ ಉದ್ಘಾಟನೆ

ಪೊಳಲಿ:ಪೊಳಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ 18 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ-ಸಮಗ್ರ ನೀರಾವರಿ ವ್ಯವಸ್ಥೆಯನ್ನು ಮಾಡಲಾಯಿತು. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ಬೆಳಿಗ್ಗೆ…

ಪೊಳಲಿ: ಇಂದಿನಿಂದ ಬ್ರಹ್ಮಕಲಶೋತ್ಸವ ಆರಂಭ ನಾನಾ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳು

ಪೊಳಲಿ : ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ(ಮಾ.4) ಬ್ರಹ್ಮಕಲಶೋತ್ಸವ ಆರಂಭಗೊಳ್ಳಲಿದೆ. ಬೆಳಿಗ್ಗೆ 8.30ರಿಂದ ಆಚರ್ಯಾದಿ ಋತಿಜ್ವರ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹವಾಚನ, ನಾಂದಿ, ಋತಿಗ್ವರಣ, ಕಂಕಣಬಂಧ,…