ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಬೆಳ್ಳಗ್ಗೆ 9.30ರಿಂದ 10.30ರ ವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಮಾತೃ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.2 ವರ್ಷದಿಂದ(ಬಾಲಲಯಕ್ಕೆ ದೇವರು ಬಂದ ದಿನದಿಂದ) ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.

DSC_3754

By suddi9

Leave a Reply

Your email address will not be published. Required fields are marked *