ಬಡಗಬೆಳ್ಳೂರು : ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ಮಾಯಿಲಪ್ಪ ಪೂಜಾರಿ (69) ಅಲ್ಪ ಕಾಲದ ಅಸೌಖ್ಯದಿಂದ ಕೊಳತ್ತಮಜಲು ಸ್ವಗ್ರಹದಲ್ಲಿ ಜೂ.11ರಂದು ಗುರುವಾರ ನಿಧನಹೊಂದಿದರು.

ಮೃತರು ಪತ್ನಿ ಒರ್ವ ಪುತ್ರ ಇಬ್ಬರು ಪುತ್ರಿಯರನ್ನು ,ಅಳಿಯಂದಿರನ್ನು ,ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಬಡಗಬೆಳ್ಳೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
