ಪೊಳಲಿ :ಕರಿಯಂಗಳ ಗ್ರಾಮದ ಬಡಕಬೈಲು ಮೀಯಾಳ ನಿವಾಸಿ ಜಯಂತ (49 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ.22ರಂದು ಸೋಮವಾರ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಸುಮಾರು ವರ್ಷಗಳಿಂದ ಬೀಡಿ ಉಧ್ಯಮವನ್ನು ನಡೆಸಿಕೊಂಡು ಬಂದಿರುವ ಅವರು ಇತ್ತಿಚೇಗೆ ಅನಾರೋಗ್ಯದಿಂದ ಇದ್ದರು ಮೃತರು ತಾಯಿ ಹಾಗೂ ಪತ್ನಿ ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
