ಪುಚ್ಚೇರ್ ಶೀನ ಪೂಜಾರಿ ನಿಧನ
ಇರುವೈಲ್ :ಪುಚ್ಚೇರ್ ಕಾನಕುಂಡೆಲ್ ನಿವಾಸಿ ಶೀನ ಪೂಜಾರಿ (75) ಅಲ್ಪ ಕಾಲದ ಅಸೌಖ್ಯದಿಂದ ಜೂ.26 ರಂದು ಸೋಮವಾರ ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಇಬ್ಬರು ಪುತ್ರರನ್ನು ಮೂವರು ಪುತ್ರಿಯಾರನ್ನು ಹಾಗೂ ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.