ಶಾಂಭವಿ ಶೆಟ್ಟಿ ನಿಧನ
ಕೈಕಂಬ : ಗುರುಪುರ ಶ್ರೀ ಜಂಗಮ ಮಠದ ಬಳಿಯ ನಿವಾಸಿ, ದಿವಂಗತ ಸಂಜೀವ ಶೆಟ್ಟಿ ಅವರು ಪತ್ನಿ ಹರಿಣಾಕ್ಷಿ ಯಾನೆ ಶಾಂಭವಿ ಎಸ್. ಶೆಟ್ಟಿ(೮೦) ವಯೋಸಹಜ ಅಸ್ವಸ್ಥತೆಯಿಂದ ಶುಕ್ರವಾರ ನಿಧನರಾಗಿದ್ದು, ಜು. ೮ರಂದು ಗುರುಪುರ ಕೈಕಂಬದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
