ಕೈಕಂಬ:ಇರುವೈಲ್ ಗ್ರಾಮದ ತ್ಯಾಂಪೆಟ್ಟು ಸುಂದರಿ ಪೂಜಾರ್ತಿ (೮೨) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರ ನಿಧನ ಹೊಂದಿದರು.

ಮೃತರು ಒರ್ವ ಪುತ್ರಿಯನ್ನು ಇಬ್ಬರು ಪುತ್ರರನ್ನು ,ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆಯು ಜೂ.೨೦ರಂದು ಮಂಗಳವಾರ ತ್ಯಾಂಪೆಟ್ಟು ಮನೆಯ ವಠಾರದಲ್ಲಿ ನಡೆಯಲಿದೆ ಎಂದು ಅವರ ಬಂದುವರ್ಗದವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *