ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ವಸಂತಿ ಮಾತಾಜಿಯವರ ನಿವೃತ್ತಿಯಕಾರಣಬೆಳಿಗ್ಗೆ ಶ್ರೀರಾಮ ಮಂದಿರಕಲ್ಲಡ್ಕದಲ್ಲಿ ಪೂಜೆಸಲ್ಲಿಸಿ, ಪ್ರೌಢಶಾಲೆಯಕಚೇರಿಯಲ್ಲಿವಿದ್ಯಾಕೇಂದ್ರದ ಹಿರಿಯರಾದಡಾ ಪ್ರಭಾಕರ ಭಟ್‌ಕಲ್ಲಡ್ಕಇವರು ದೀಪ ಬೆಳಗಿಸಿ ಶ್ರೀಮತಿ ಶಾಂಭವಿ ಮಾತಾಜಿಯವರಿಗೆಮುಖ್ಯೋಪಾಧ್ಯಾಯರಾಗಿಜವಾಬ್ದಾರಿ ನೀಡಿದರು.WhatsApp Image 2021-04-01 at 09.49.49 (1)

ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ವಸಂತಿ ಮಾತಾಜಿಯವರುಕೀ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ಡಾ. ಕಮಲ ಪ್ರ.ಭಟ್, ಹಾಗೂ ಆಡಳಿತ ಮಂಡಳಿ ಸದಸ್ಯೆಯರುಅವರಿಗೆ ಹೂ ಮುಡಿಸಿ ತಿಲಕವಿಟ್ಟು ಶುಭ ಹಾರೈಸಿದರು.WhatsApp Image 2021-04-01 at 09.49.58 (1)

ಈ ಸಂದರ್ಭದಲ್ಲಿವಿದ್ಯಾಕೇAದ್ರದ ಸಂಚಾಲಕರಾದಶ್ರೀ ವಸಂತ ಮಾಧವ, ಸಹಸಂಚಾಲಕರಾದಶ್ರೀ ರಮೇಶ್‌ಎನ್, ಆಡಳಿತ ಮಂಡಳಿ ಸದಸ್ಯೆಯರುಗಳಾದ ಶ್ರೀಮತಿ ಲಕ್ಷ್ಮಿ ರಘುರಾಜ್, ಶ್ರೀಮತಿ ಸುಧಾ ಭಟ್, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರೌಢಶಾಲೆಯಎಲ್ಲಾ ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರುWhatsApp Image 2021-04-01 at 09.49.58 (2)

WhatsApp Image 2021-04-01 at 09.49.58

WhatsApp Image 2021-04-01 at 09.49.58 (5)

WhatsApp Image 2021-04-01 at 09.49.58 (4)

By suddi9

Leave a Reply

Your email address will not be published. Required fields are marked *