ಮಾದುಕೋಡಿ ವಿಜಯ ಸುವರ್ಣರಿಗೆ ರಾಜ್ಯೋತ್ಸವ ಪ್ರಶಸ್ತಿ
ಪೊಳಲಿ:ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಮಾದುಕೋಡಿ ವಿಜಯ ಸುವರ್ಣ

ಅವರು ರೇಕಿ ತರಬೇತಿಯ ಮೂಲಕ ಸಮಾಜದ ನಿರ್ಮಾಣದೊಂದಿಗೆ ಆದ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶ್ರೀ ವಿಜಯ ಸವರ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಆಯ್ಕೆಯಾಗಿರುತ್ತಾರೆ. ನ.೧ ರಂದು ಮಂಗಳೂರು ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವರಿ ಮಂತ್ರಿ ದಿನೇಶ್ ಗುಂಡುರಾವ್ ಅವರಿಂದ ಪ್ರಶಸ್ತಿ ಪರಸ್ಕಾರ ಪಡೆದಿರುತ್ತಾರೆ.



