ಶ್ರೀ ಉಮಾಮಹೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇಲ್ಲಿ ವಾರ್ಷಿಕ ಜಾತ್ರೋತ್ಸವದಲ್ಲಿ ಶ್ರೀ ದೇವರ ದರ್ಶನ ಬಲಿ ಉತ್ಸವ ನಡೆಯಿತು.
ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಂಭ್ರಮದ ಮಹಾಶಿವರಾತ್ರಿ, ಜಾತ್ರೋತ್ಸವ
ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಸಂಪನ್ನಗೊಂಡಿತು.ಕ್ಷೇತ್ರದ ಅರ್ಚಕರಾದ ಬಾಲಕೃಷ್ಣ ಆಚಾರ್ಯ, ಮಿಥುನ್…
ಮಣಿನಾಲ್ಕೂರು ಸೇ.ಸ.ಸಂಘಕ್ಕೆ ಚುನಾವಣೆ : ಎಲ್ಲಾ ಸ್ಥಾನ ಬಿಜೆಪಿ ಬೆಂಬಲಿತರ ಬಗಲಿಗೆ
ಬಂಟ್ವಾಳ : ಮಣಿನಾಲ್ಕೂರು ಸೇವಾ ಸಹಕಾರಿ ಸಂಘ (ನಿ) ಸರಪಾಡಿ ಇದರ ಆಡಳಿತ ಮಂಡಳಿಯ 13 ಸ್ಥಾನ ಗಳಿಗೆ ನಡೆದ ಚುಣಾವಣೆಯಲ್ಲಿ ಸಹಕಾರಿ ಧುರೀಣ ದಿ.ಸರಪಾಡಿ ಸುಬ್ಬಣ್ಣ…
ಯುವಕರು ರಕ್ತದಾನ ಮಾಡಲು ಮುಂದೆ ಬನ್ನಿ: ಪದ್ಮಶ್ರೀ ಹರೇಕಳ ಹಾಜಬ್ಬ
ಬಂಟ್ವಾಳ: ಫ್ಯೂಚರ್ ಕ್ರಿಯೇಟರ್ಸ್ ಚಾರೀಟೇಬಲ್ ಟ್ರಸ್ಟ್ ಅಸೋಸಿಯೇಷನ್(ರಿ) ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ…
ಪಾಕಿಸ್ತಾನ ಪರ ಘೋಷಣೆ: ಹಿಂದಿರುವ ಶಕ್ತಿಯನ್ನು ಬಂಧಿಸಿ :ಹಿಜಾವೇ.
ಬಂಟ್ವಾಳ: ಬೆಂಗಳೂರಿನಲ್ಲಿ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರ ಘೋಷಣೆ ಹಾಕಿದ ಘಟನೆಯ ಹಿಂದಿರುವ ಎಲ್ಲ ಶಕ್ತಿಗಳನ್ನು ಬಂಧಿಸಿ, ಅವರೆಲ್ಲರ ಮೇಲೆ ಸಂಘಟಿತ ಅಪರಾಧ ನಿಯಂತ್ರಣ ಕಾನೂನಿನ…
ಶ್ರೀರಾಮ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸ್ನೇಹ ಸಂಗಮ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸ್ನೇಹ ಸಂಗಮ 23.02.2020ರಂದು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಬಂದಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಆರತಿ ಬೆಳಗಿ…
ಪಾಣೆಮಂಗಳೂರು: ಸುಮಂಗಲಾ ಕ್ರೆಡಿಟ್ ಸೊಸೈಟಿ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಗೆಲುವು
ಬಂಟ್ವಾಳ:ಇಲ್ಲಿನ ಪಾಣೆಮಂಗಳೂರಿನಲ್ಲಿ ಕಳೆದ 25ವರ್ಷಗಳ ಹಿಂದೆ ಆರಂಭಗೊಂಡ ಪ್ರತಿಷ್ಠಿತ ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 11ಮಂದಿ ಅಭ್ಯರ್ಥಿಗಳು…
ಹಿರಿಯ ಮಹಿಳೆಯರಿಂದ ಅಂಗನವಾಡಿ ಮಕ್ಕಳಮೇಳಕ್ಕೆ ಚಾಲನೆ ಅಜೆಕಾರಿನಲ್ಲಿ 11 ಅಂಗನವಾಡಿಗಳ ಮಕ್ಕಳ ಸಮಾಗಮ
ಅಜೆಕಾರು: ಆರು ಮಂದಿ 65 ಮೀರಿದ 89ರ ವರೆಗಿನ ಊರು ಹಿರಿಯ ಮಹಿಳೆಯರು ವೇದಿಕೆಯಲ್ಲಿ, ಯಾವುದೇ ಭಾಷಣ ಇಲ್ಲ. ದೀಪ ಪ್ರಜ್ವಲಿಸಿ ಸಂಭ್ರಮಿಸಿದರು. ಹೀಗೆ 11 ಅಂಗನವಾಡಿ…
ಕಂದಾವರ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟ್
ಕಂದಾವರ ಗುರು ಕುಮೇರುವಿನಲ್ಲಿ ನಡೆದ ಶ್ರೀ ತುಳಸಿ ಹಿಂದೂ ಟ್ರೋಫಿ 2020 ಕ್ರಿಕೆಟ್ ಟೂರ್ನಮೆಂಟಿನಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ…
ಎಲ್ಲಾ ಸ್ಥಾನಗಳಿಗೂ ಭಾಜಪಾ ಬೆಂಬಲಿತ ಅಭ್ಯರ್ಥಿಗಳ ಗೆಲುವು
ಕೈಕಂಬ:ಗಂಜಿಮಠ ರೈತರ ಸಂಘ ಮತ್ತು ಗಂಜಿಮಠ ಸಹಕಾರಿ ಕ್ಷೇತ್ರದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಜಪಾ ಬೆಂಬಲಿತ 12 ಅಭ್ಯರ್ಥಿಗಳೂ ಜಯ ಸಾಧಿಸಿದ್ದು ಅವರನ್ನು ಮಂಗಳೂರು ನಗರ…
ಬಜ್ಪೆ ಬಿಲ್ಲವ ಸಂಘದಲ್ಲಿ ರಿಪ್ಲೆಕ್ಸೋಲಜಿ, ಮ್ಯಾಗ್ನೆಟ್ ಮತ್ತು ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರ ಉದ್ಘಾಟನೆ
ಯುವವಾಹಿನಿ (ರಿ.) ಬಜ್ಪೆ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ(ರಿ.) ಬಜ್ಪೆ – ಕರಂಬಾರು ಇದರ ಜಂಟಿ ಆಶ್ರಯದಲ್ಲಿ ರಿಪ್ಲೆಕ್ಸೋಲಜಿ, ಮ್ಯಾಗ್ನೆಟ್ ಮತ್ತು ವೈಬ್ರೇಶನ್…
ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶ್ರೀ ಪಾರ್ವತಿ ಪರಮೇಶ್ವರರ ಭೇಟಿ
ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಪ್ರಯಕ್ತ ಫೆ.22ರಂದು ವಿಶೇಷ ಕಾರ್ಯಕ್ರಮವಾದ…
ಫೆ.25ರಿಂದ 27ರವರೆಗೆ ಕುಳವೂರು ತೆರೆಜಾಲು ದೊಂಪದ ಬಲಿ ಉತ್ಸವ.
ಕುಪ್ಪೆಪದವು: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ತೆರೆಜಾಲು ದೊಂಪದ ಬಲಿ ಉತ್ಸವವು ಫೆಬ್ರವರಿ 25 ರ ಮಂಗಳವಾರ ಆರಂಭಗೊಂಡು 27 ರ ಗುರುವಾರದವರೆಗೆ ನಡೆಯಲಿದೆ.25 ರ ಮಂಗಳವಾರ…
ನೆರವು ಒದಗಿಸುವಿರಾ?
ಬಂಟ್ವಾಳ, ದಾಸಕೋಡಿ ಸಮೀಪದ ನೆಲ್ಲಿ ನಿವಾಸಿ ಮೋಹನ ಅವರು ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿದ್ದು, ಕಳೆದ ೨ ತಿಂಗಳ ಹಿಂದೆ ರಕ್ತದೊತ್ತಡದ ಏರುಪೇರಿನ ಪರಿಣಾಮ ಬಿದ್ದು ಇದೀಗ ಹಾಸಿಗೆ…
