ಬೀಳಲು ರೆಡಿಯಾಗಿ ನಿಂತಿದ್ದ ವಡಾಪೋನ್ ಟವರ್
ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮ ದ ಬೊಳ್ಳಾರಿ ಸಮೀಪ ಶಿಥಿಲ ಗೊಂಡು ಬೀಳುವ ಹಂತ ದಲ್ಲಿರುವ ವಡಾಪೋನ್ ನ ಟವರ್ , ಈ ಟವರ್ ಪಕ್ಕ ಸುಮಾರು…
ಬೆಳ್ತಂಗಡಿ ಮೂಲದ ಯೋಧ ಮಥುರದಲ್ಲಿ ಮೃತ್ಯು
ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಭಾರತೀಯ ಸೇನೆಯಲ್ಲಿದ್ದ ಯೋಧ ಸಂದೇಶ್ ಶೆಟ್ಟಿ (35)ಹೃದಯಘಾತದಿಂದ ಉತ್ತರ ಪ್ರದೇಶದ ಮಥುರದಲ್ಲಿ ನಿಧನರಾಗಿದ್ದಾರೆ. ಮೃತರು ಬಾರ್ಯ ನಾರಾಯಣ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ಅವರ…
ಹಿಂದೂ ರುದ್ರ ಭೂಮಿಯ ಶಿವನ ವಿಗೃಹ ಪೀಠದಲ್ಲಿ ಟಿಕ್ ಟಾಕ್ : ನಾಲ್ವರು ಯುವಕರ ಬಂಧನ
ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಶಿವನ ಬೃಹತ್ ವಿಗ್ರಹದ ಪೀಠದಲ್ಲಿ ಶೂಧರಿಸಿ ಅಸಭ್ಯವಾಗಿ ಟಿಕ್ ಟಾಕ್ ಮಾಡಿ ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿದ ಆರೋಪದಲ್ಲಿ…
ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು :ಜಿ.ಶ್ರೀನಿವಾಸ್
ಶ್ರೀನಿವಾಸಪುರ: ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪದವೀಧರೇತರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ…
ಸರ್ಕಾರಿ ಶಾಲೆಗೆ ಮಂಜೂರಾಗಿದ್ದ ಜಮೀನು ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿದರು.
ಶ್ರೀನಿವಾಸಪುರ: ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಮಂಜೂರಾಗಿದ್ದ ಜಮೀನು ಒತ್ತುವರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು. ‘ಸರ್ವೆ ನಂಬರ್ 88ರಲ್ಲಿ 2.15 ಎಕರೆ ಜಮೀನನ್ನು ಗ್ರಾಮದ…
ಗುರುಪುರ : ಎರಡು ಪರಂಬೋಕು ತೋಡುಗಳ ಹೂಳೆತ್ತಲು ಮನವಿ
ಕೈಕಂಬ : ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಬೆಜ್ಜಿಬೆಟ್ಟು ಎಂಬಲ್ಲಿ ಹರಿಯುವ ಪರಂಬೋಕು ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ತೋಡಿನ ನೀರು ವಸತಿ ಪ್ರದೇಶ…
ಪುರಸಭೆಯ ಮಾಜಿ ಅಧ್ಯಕ್ಷೆ ನಿಧನ: ಬಿಜೆಪಿಯಿಂದ ಶೃದ್ದಾಂಜಲಿ ಸಭೆ
ಬಂಟ್ವಾಳ: ಪುರಸಭೆಯ ಮಾಜಿ ಅಧ್ಯಕ್ಷೆ ಹಾಗೂ ಬಿ.ಜೆ.ಪಿ ಪಕ್ಷದ ಹಿರಿಯ ಕಾರ್ಯಕರ್ತೆಯಾಗಿದ್ದ ನಿಧನರಾದ ಬಿ.ಯಶೋಧರವರಿಗೆ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬೂಡ…
ಕಿಯೋನಿಕ್ಸ್ ಗೆ ನೇಮಕ ,ಶಾಸಕ ರಾಜೇಶ್ ನಾಯ್ಕ್ ರಿಂದ ಅಭಿನಂದನೆ
ಬಂಟ್ವಾಳ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕವಾದ ಕೆ. ಹರಿಕೃಷ್ಣ ಬಂಟ್ವಾಳ ಶನಿವಾರ ಮಧ್ಯಾಹ್ನ ಬಂಟ್ವಾಳ ಶಾಸಕರಾದ…
ಬೊಂಡಾಲ ಸರಕಾರಿ ಶಾಲೆಯಲ್ಲಿ ಸಮಾಲೋಚನಾ ಸಭೆ
ಬಂಟ್ವಾಳ: ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪುನರಾರಂಭದ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸುವ ಸಮಾಲೋಚನಾ ಸಭೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ…
ಶಿಕ್ಷಣಸಾಲದ ಬಡ್ಡಿಮನ್ನಾ ,ಮರುಪಾವತಿ ಅವಧಿ ಮುಂದೂಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ
ಬಂಟ್ವಾಳ: ಕೊರೋನ ಮಹಾಮಾರಿಯ ಸಂದಿಗ್ದಪರಿಸ್ಥಿತಿಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಸಾಲದ ಬಡ್ಡಿಯ ಮನ್ನಾ ಹಾಗೂ ಶಿಕ್ಷಣ ಸಾಲದ ಮರುಪಾವತಿ ಅವಧಿಯನ್ನು ಮುಂದೂಡುವಂತೆ ವಿಜಯಬ್ಯಾಂಕಿನ ನಿವೃತ್ತ ಉದ್ಯೋಗಿ,ಬಂಟ್ವಾಳ ಬ್ಲಾಕ್…
ಕಲ್ಲಡ್ಕ ರೈ.ಸೇ.ಸಂಘದಿಂದ ಗೌರವಧನ ವಿತರಣೆ
ಬಂಟ್ವಾಳ : ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ ೫ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಹಾಯಕರಿಗೆ ಗೌರವಧನ ವಿತರಣಾ ಕಾರ್ಯಕ್ರಮ…
ಸಿದ್ದಕಟ್ಟೆಯ ವ್ಯಕ್ತಿಯ ಮೃತದೇಹ ಗುರುಪುರ ನದಿಯಲ್ಲಿ ಪತ್ತೆ.
ಕೈಕಂಬ: ಸಿದ್ದಕಟ್ಟೆಯ ವ್ಯಕ್ತಿಯೋರ್ವರ ಮೃತದೇಹ ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಫಲ್ಗುಣಿ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೃತರನ್ನು ನಾಗೇಶ್ ಆಚಾರ್ಯ(58)ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ…
ಕರಿಯಂಗಳ ಗ್ರಾಮ ಪಂಚಾಯತ್ ವ್ತಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ
ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ತಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶನಿವಾರ ಚಾಲನೆ ನೀಡಿದರು. ಅಂದಾಜು 86 ಲಕ್ಷ ರೂಪಾಯಿ ವೆಚ್ಚದಲ್ಲಿ…
ಗುರುಪುರ ಕೈಕಂಬ ದ್ವಾರದ ಬಳಿ `ಹೀರೋ’ ದ್ವಿಚಕ್ರ ವಾಹನಗಳ “ಕುಮಾರ್ ಮೋಟಾರ್ಸ್ ಪ್ರಾರಂಭ
ಕೈಕಂಬ, ಗಂಜಿಮಠ, ಬಜ್ಪೆ, ಗುರುಪುರ, ವಾಮಂಜೂರು, ಎಡಪದವು, ಕುಪ್ಪೆಪದವು, ಪೊಳಲಿ, ಬಿ ಸಿ ರೋಡ್, ಬಂಟ್ವಾಳದ ಸಹಿತ ಮಂಗಳೂರು ಭಾಗದ ದ್ವಿಚಕ್ರ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ…!!!…
