ಕುಪ್ಪೆಪದವು : ಬೊಲೆರೋ ಜೀಪ್-ಬೈಕ್ ಮುಖಾಮುಖಿ ಡಿಕ್ಕಿ ; ಹಿಂಬದಿ ಸವಾರಿ ಸಾವು
ಕೈಕಂಬ : ಕುಪ್ಪೆಪದವಿಗೆ ಹತ್ತಿರದ ಕಾಡಕ್ಕೇರಿ ಅಗರಿ ಕ್ರಾಸ್ನ ಅಪಾಯಕಾರಿ ತಿರುವಿನಲ್ಲಿ ಬೊಲೆರೋ-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ…
ಅಯೋಧ್ಯೆಯ ಭೂಮಿ ಪೂಜೆಯ ದಿನ ಸಮಸ್ತ ಸಜ್ಜನ ಹಿಂದೂಗಳು ಸಸ್ಯಾಹಾರ ಸೇವನೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯ ಕರೆ
ಬಂಟ್ವಾಳ: ಸಜೀಪ ವಲಯದ ನಾಲ್ಕು ಗ್ರಾಮದ ಸಜ್ಜನ ಸಮಸ್ತ ಹಿಂದೂ ಬಂಧುಗಳೇ, 5ನೇ ತಾರೀಖು ಬುಧವಾರ ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವರು ಪ್ರಭು ಶ್ರೀ ರಾಮಚಂದ್ರನ ಭವ್ಯ…
ಬೋಳಂಗಡಿ ಲಾರಿ ಮಗುಚಿ ರಸ್ತೆಗೆ , ಸಂಚಾರಕ್ಕೆ ಅಡಚಣೆ
ಬಂಟ್ವಾಳ:ಮರದ ತುಂಡುಗಳನ್ನು ಹೇರಿಕೊಂಡು ಬಿಸಿರೋಡು ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಸಂಜೆ…
ಮುಂಜಾಗ್ರತೆ ಎಂಬ ಮೆಡಿಸಿನ್- “ಸೊಲನೇಸಿ ತರಕಾರಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ”
ಕೋಲಾರ: ತರಕಾರಿ ಬೆಳೆಯಲು ಪ್ರಸಿದ್ಧಿ ಹೊಂದಿದ್ದು, ಈಗ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಈ ಅವಧಿಯಲ್ಲಿ ತರಕಾರಿ ಬೆಳೆಗಳಿಗೆ ಬರುವಂತಹ ರೋಗಗಳ ಸಮಗ್ರ ನಿರ್ವಹಣೆಯ ಕುರಿತು ರೈತರಲ್ಲಿ ಅರಿವು…
ಮಂಡಲ ಮಾಧ್ಯಮ ಪ್ರಮುಖರಾಗಿ ರಂಜಿತ್ ಮೈರ ನಿಯುಕ್ತಿ
ಬಂಟ್ವಾಳ:ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮುಂದಿನ ಮೂರು ವರ್ಷಗಳ ಅವಧಿಗೆ ಮಂಡಲದ ಮಾಧ್ಯಮ ಪ್ರಮುಖರಾಗಿ ರಂಜಿತ್ ಮೈರ ಅವರನ್ನು ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು…
ಕಾನೂನು ಸೇವೆಗಳ ಕ್ಲಿನಿಕ್ ಗೆ ನೇಮಕ
ಬಂಟ್ವಾಳ: ಬಿ.ಸಿ.ರೋಡಿನ ನ್ಯಾಯವಾದಿ ಶ್ರೀಧರ ಪೈ ಅವರನ್ನು ಬಂಟ್ವಾಳ ನಗರ ಠಾಣೆಯಲ್ಲಿ ರಚಿಸಲಾದ ಕಾನೂನು ಸೇವೆಗಳ ಕ್ಲಿನಿಕ್ ನಲ್ಲಿ ಉಚಿತ ಕಾನೂನು ನೆರವನ್ನು ನೀಡಲು ನೇಮಕಗೊಳಿಸಲಾಗಿದೆ ಎಂದು…
ಮನೆಮನೆ ಕೃಷ್ಣ’ ಛಾಯಾಚಿತ್ರ ಸ್ಪರ್ಧೆ
ಬಂಟ್ವಾಳ: ಯುವ ಸಂಗಮ ಮೆಲ್ಕಾರ್ (ರಿ.) ಇದರ ೨೩ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯಕ್ತ ಈ ವರ್ಷ ‘ಮನೆ ಮನೆ ಕೃಷ್ಣ’ ಛಾಯಾಚಿತ್ರ ಸ್ಫರ್ಧೆಯನ್ನು ಏರ್ಪಡಿಸಿದೆ…
ಬಡವರ ಸಂಕಷ್ಟಕ್ಕೆ ಸ್ಪಂದಿಸಿ: ಸಮಾನ ಮನಸ್ಕ ಸಂಘಟನೆಗಳ ಆಗ್ರಹ
ಬಂಟ್ವಾಳ: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬಡವರ ಪರಿಸ್ಥಿತಿ ಶೋಚನೀಯವಾಗಿದೆ. ಜನರ ಸಂಕಷ್ಟಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕಿನ ಸಮಾನ…
ಪೊಳಲಿಯಲ್ಲಿ ದೇವಳದ ಸಿಬ್ಬಂಧಿಗಳಿಗೆ ಆರೋಗ್ಯ ತಪಾಸಣೆ
ಪೊಳಲಿ: ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ದ.ಕ.ಮಂಗಳೂರು ಇವರು ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಿಬ್ಬಂಧಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆಯನ್ನು ಪೊಳಲಿಯಲ್ಲಿ ಮಂಗಳವಾರ ಮಾಡಲಾಯಿತು. ವೀಣಾ ವಿಜಯರಾಜ್…
ಬಾಯಾರು ಮಾನಸಿಕ ಅಸ್ವಸ್ಥನಿಂದ ನಾಲ್ವರ ಹತ್ಯೆ
ಕಾಸರಗೋಡು: ಮಾನಸಿಕ ಅಸ್ವಸ್ಥನಿಂದ ಮೂವರು ಮಾವಂದಿರ ಹಾಗೂ ಚಿಕ್ಕಮ್ಮನ ಸಹಿತ ನಾಲ್ವರ ಹತ್ಯೆ ಸದಾಶಿವ, ಬಾಬು, ವಿಠಲ, ದೇವಕಿ ಹತ್ಯೆಯಾದ ನತದೃಷ್ಟರು ಬಾಯಾರು ಸಮೀಪ ಕನಿಯಾಲ ಗುರಿಕುಮೇರಿ…
ಪುರಸಭಾ ಕಛೇರಿಯ ಎಂ.ವನಜಾಕ್ಷಿರವರಿಗೆ ಬೀಳ್ಕೊಡುಗೆ
ಶ್ರೀನಿವಾಸಪುರ: ಪುರಸಭಾ ಕಛೇರಿಯಲ್ಲಿ 36 ವರ್ಷಗಳಿಂದ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ಶ್ರೀಮತಿ ಎಂ.ವನಜಾಕ್ಷಿರವರನ್ನು ಪುರಸಭಾ ಮುಖ್ಯಾಧಿಕಾರಿ ಶ್ರೀ ವಿ.ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.…
ಗ್ರಾಮೀಣ ನೀರು ನೈರ್ಮಲ್ಯ ಸಪ್ತಾಹ ಆಚರಣೆ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆ
ಮಂಗಳೂರು: ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಕರ್ನಾಟಕ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ನಡೆದ ಗ್ರಾಮೀಣ…
ಭಜರಂಗ ದಳ ಕಾರ್ಯಕರ್ತರ ಕಾಳಜಿ ಶ್ಲಾಘನೀಯ; ಶರಣ್ ಪಂಪ್ ವೆಲ್
ಬಂಟ್ವಾಳ: ಕೋರನಾ ಮಹಾಮಾರಿಯ ಸಂಕಷ್ಟ ಕಾಲದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಾಡುತಿದ್ದಾಗ ರಕ್ತದಾನ ಶಿಬಿರದ ಮೂಲಕ ರಕ್ತದ ಕೊರತೆಯನ್ನು ನೀಗಿಸುವ ಕೆಲಸ ಮಾಡುತ್ತಿರುವ ಬಜರಂಗ ಕಾರ್ಯಕರ್ತರ ಕಾಳಜಿ…
ಕಾರು-ಆ್ಯಕ್ಟಿವ್ ಮುಖಾಮುಖಿ ಡಿಕ್ಕಿ : ಮಗು ಸಹಿತ ಮೂವರಿಗೆ ಗಾಯ
ಬಂಟ್ವಾಳ: ಕಾರು ಮತ್ತು ಆ್ಯಕ್ವಿವ್ ಬೈಕ್ ಡಿಕ್ಕಿ ಹೊಡೆದು ಮಗು ಸಹಿತ ಮೂವರು ಗಾಯಗೊಂಡ ಘಟನೆ ಮಾಣಿ ಸಮೀಪದ ಕೋಡಾಜೆಯಲ್ಲಿ ಸೋಮವಾರ ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ…
