ಬಂಟ್ವಾಳ: ಕಾರು ಮತ್ತು ಆ್ಯಕ್ವಿವ್ ಬೈಕ್ ಡಿಕ್ಕಿ ಹೊಡೆದು ಮಗು ಸಹಿತ ಮೂವರು ಗಾಯಗೊಂಡ ಘಟನೆ ಮಾಣಿ ಸಮೀಪದ ಕೋಡಾಜೆಯಲ್ಲಿ ಸೋಮವಾರ ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ಮಾಣಿಯತ್ತ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.17-25-27-IMG-20200803-WA0048-768x576

ಡಿಕ್ಕಿಯಾದ ರಭಸಕ್ಕೆ ಕಾರು ಪಕ್ಕದ ಚರಂಡಿಗೆ ಉರುಳಿದೆ.ಪರಿಣಾಮ ಕಾರಿನಲ್ಲಿ ಮಗು ಗಂಭೀರಗಾಯಗೊಂಡಿದ್ದರೆ,ಉಳಿದವರು ಸಣ್ಣಪುಟ್ಟಗಾಯಗೊಂಡಿದ್ದಾರೆ.ಬೈಕ್ ಸವಾರರು ಕೂಡ ಗಾಯಗೊಂಡಿದ್ದಾರೆ.ಕಾರಿನಲ್ಲಿದ್ದವರು ಮೈಸೂರು ಮೂಲದವರಾಗಿದ್ದಾರೆ.ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *