ಕಾಸರಗೋಡು:  ಮಾನಸಿಕ ಅಸ್ವಸ್ಥನಿಂದ ಮೂವರು ಮಾವಂದಿರ ಹಾಗೂ ಚಿಕ್ಕಮ್ಮನ ಸಹಿತ ನಾಲ್ವರ ಹತ್ಯೆ    ಸದಾಶಿವ, ಬಾಬು, ವಿಠಲ, ದೇವಕಿ ಹತ್ಯೆಯಾದ ನತದೃಷ್ಟರು
ಬಾಯಾರು ಸಮೀಪ ಕನಿಯಾಲ ಗುರಿಕುಮೇರಿ ಪರಿಸರದ ಉದಯ ಎಂಬಾತ  ನಾಲ್ವರನ್ನು ಕೊಲೆಗೈದನೆಂದು  ಸ್ಥಳಿಯರು ತಿಳಿಸಿದ್ದಾರೆ.

ಆರೋಪಿ ಉದಯ6d6058ef-87dd-4132-a846-ea69a139d69dಸ್ಥಳೀಯರು ಉದಯನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ ಪೊಲೀಸರು  ತನಿಕೆ ಕೈಗೆತ್ತಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *