ರಬ್ಬರ್ ಮತ್ತುಜೇನು ವ್ಯ.ಸೇ.ವಿ.ಸ.ಸಂಘಕ್ಕೆ 8.86 ಲ.ರೂ.ಲಾಭ: ಸತೀಶ್ಚಂದ್ರ
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧ್ದೋದ್ದೇಶ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 8.86 ಲಕ್ಷ ರೂ.ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ…
ವೇಮಗಲ್-ಕುರಗಲ್ ಪಟ್ಟಣಪಂಚಾಯಿತಿಯಾಗಿ ಘೋಷಣೆ ಡ್ರಾಪ್ಟ್ ನೋಟಿಫಿಕೇಷನ್ಗೆ ರಾಜ್ಯಪಾಲರ ಅಂಕಿತ-ಸುದರ್ಶನ್
ಕೋಲಾರ: ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಯಾಗಲು ಸಚಿವ ಸಂಪುಟ ಅನುಮೋದಿಸಿ ಕಳುಹಿಸಿದ್ದ ಡ್ರಾಪ್ಟ್ ನೋಟಿಫಿಕೇಷನ್ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ನಗರಾಭಿವೃದ್ದಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ ಎಂದು ಮಾಜಿ…
ಬಂಟ್ವಾಳದಲ್ಲಿ ಆಟೋ ರಿಕ್ಷಾ ಪಲ್ಟಿ: ಹೆರಿಗೆಯಾಗಿ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಮೂರು ದಿನದ ಹಸುಗೂಸು ಸಾವು
ಬಂಟ್ವಾಳ: ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ಅಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು…
ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ ೫೩೩ನೇ ಕನಕದಾಸ ಜಯಂತೋತ್ಸವ ಆಚರಣೆ
ಕೋಲಾರ: ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು ಎಂದು ಡಾ.ಶಾಂತ ತಿಳಿಸಿದರು. ನಗರದ ಕಾರಂಜಿಕಟ್ಟೆಯಲ್ಲಿರುವ ಶ್ರೀ ನಲ್ಲೂರಮ್ಮ ದೇವಿ ಅನಾಥ…
ವಿಷ್ಣುಮೂರ್ತಿ ದೇವಳದಲ್ಲಿ ಲಕ್ಷದೀಪೋತ್ಸವ
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಂಜಲ್ ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ವರ್ಷಂಪ್ರತಿಯಂತೆ ಲಕ್ಷದೀಪೋತ್ಸವದ ಅಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ,…
ವದಂತಿಗೆ ಕಿವಿಗೊಡದಿರಿ: ಪೊಳಲಿ ಕ್ಷೇತ್ರದ ಸ್ಪಷ್ಟನೆ
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ದೇವರ ಗರ್ಭಗುಡಿಯಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಸರಿಪಡಿಸುವ ಕುರಿತಾಗಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ನಡೆಯಬೇಕಾದ ಕಾರ್ಯಗಳ…
ಮುಳುಗಡೆ ಪ್ರದೇಶದ ರೈತರು ವಿವರ ನೀಡಿದಲ್ಲಿ ಕ್ರಮಕೈಗೊಳ್ಳಿ ಪಾಲಿಕೆ ಅಧಿಕಾರಿಗಳಿಗೆ ಡಿಸಿ ಸೂಚನೆ
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಣೆಯ ಸಂದರ್ಭ ಮುಳುಗಡೆ ಪ್ರದೇಶದ ಸಂತ್ರಸ್ತ ರೈತರು ತಮ್ಮ ಮುಳುಗಡೆ ಜಮೀನಿನ ವರತೆ ಪ್ರದೇಶದ ಹಾಗೂ ಕೃತ ವಳಿಯ ವಿವರವನ್ನು…
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಪಿಡಿಒಗಳ ಮೂಲಕ ಸರಕಾರಕ್ಕೆ ಮನವಿ
ಬಂಟ್ವಾಳ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯದ ವತಿಯಿಂದ ವಿವಿಧ ಗ್ರಾಪಂ ನ ಪಿಡಿಒಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಡಿಯೂರಪ್ಪ…
ಕಾನೂನು ಪದವಿದರರಿಗೆ ಭವಿಷ್ಯದಲ್ಲಿ ವಿಫುಲ ಅವಕಾಶ: ನ್ಯಾಯವಾದಿ ಅಶ್ವನಿ ಕುಮಾರ್ ರೈಡೈಮಾಂಡ್ ಶಾಲೆಯ ವತಿಯಿಂದ ವಕೀಲರ ದಿನಾಚರಣೆ
ಬಂಟ್ವಾಳ : ವಕೀಲರ ದಿನದ ಪ್ರಯುಕ್ತ ಗುರುವಾರ ಹಿರಿಯ ನ್ಯಾಯವಾದಿ ಎಂ.ಅಶ್ವನಿ ಕುಮಾರ್ ರೈ ಅವರ ಬಿ.ಸಿ.ರೋಡಿನಲ್ಲಿರುವ ಕಚೇರಿಗೆ ಆಗಮಿಸಿದ ಬಿ.ಸಿ.ರೋಡ್ ತಲಪಾಡಿಯಲ್ಲಿರುವ ಡೈಮಾಂಡ್ ಇಂಟರ್ ನ್ಯಾಷನಲ್…
ಪಟ್ಟಾಭಿಷೇಕ ರಜತ ಸಂಭ್ರಮದಲ್ಲಿರುವ ಅಜಿಲರಿಗೆ ಯುವ ಕಲಾವಿದರ ಪ್ರತಿಭೆಯ ಗೌರವ
ಮೂಡುಬಿದಿರೆ: ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಕ್ಕೆ ಮೂಡುಬಿದಿರೆಯ ಯುವ ಕಲಾವಿದರಿಬ್ಬರು ತಮ್ಮ ಪ್ರತಿಭೆ ಮೂಲಕ ಗೌರವ ಸಲ್ಲಿಸಿದ್ದಾರೆ. ಮೂಡುಬಿದಿರೆ ಆಳ್ವಾಸ್…
ಮೂಡುಬಿದಿರೆ ಶ್ರೀ ವೆಂಕಟರಮಣ ದೇವಳದ ಕಾರ್ತಿಕ ದೀಪೋತ್ಸವ ಸಂಪನ್ನ
ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಕಾರ್ತಿಕ ದೀಪೋತ್ಸವ ಮಹೋತ್ಸವ ಸಂಭ್ರಮ ಭಕ್ತಾದಿಗಳ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನೆರವೇರಿತು. ಉತ್ಥಾನ ದ್ವಾದಶಿ ತುಲಸೀಪೂಜಾ…
18 ವರ್ಷ ತುಂಬಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ.
ಶ್ರೀನಿವಾಸಪುರ: ತಾಲ್ಲೂಕಿನ ಎಲ್ಲ ಮತಗಟ್ಟೆ ಅಧಿಕಾರಿಗಳು ಡಿ.13ರವರೆಗೆ ಪ್ರತಿ ಭಾನುವಾರ ವಿಶೇಷ ಅಭಿಯಾನ ಹಮ್ಮಿಕೊಂಡು, 18 ವರ್ಷ ತುಂಬಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳುತ್ತಾರೆ.…
ಗೋವಿಂದೋಟ ಸಂಪರ್ಕ ರಸ್ತೆ ಲೋಕಾರ್ಪಣೆ : 1.50 ಲಕ್ಷದಲ್ಲಿ ಸ್ಥಳೀಯರೇ ನಿರ್ಮಿಸಿದ ರಸ್ತೆ
ಬಂಟ್ವಾಳ :ತಾಲೂಕಿನ ನೆತ್ತರಕೆರೆ ಸಮೀಪದ ಗೋವಿಂದೋಟ ಎಂಬಲ್ಲಿ ಸ್ಥಳೀಯ ಯುವಕರೇ ಶ್ರಮದಾನ ಹಾಗೂ ದಾನಿಗಳ ನೆರವಿನಿಂದ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದರು. ಸಮಾಜ ನಮಗೇನು ಕೊಟ್ಟಿದೆ ಎನ್ನುದಕ್ಕಿಂತ,…
ಗೋಹತ್ಯೆ ನಿಷೇಧ ಜಾರಿಗೆ ಆಗ್ರಹಿಸಿ ವಿಹಿಂಪ,ಬಜರಂಗದಳ ಮನವಿ
ಬಂಟ್ವಾಳ: ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರದ ವತಿಯಿಂದ ಬಂಟ್ವಾಳ ಪುರಸಭೆಯ…
