ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ  ದೇವರ ಗರ್ಭಗುಡಿಯಲ್ಲಿ  ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಸರಿಪಡಿಸುವ ಕುರಿತಾಗಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ  ನಡೆಯಬೇಕಾದ ಕಾರ್ಯಗಳ ಬಗ್ಗೆ ಆಡಳಿತ  ಮಂಡಳಿಯು ಸೀಮೆಯ ಭಕ್ತರಿಗೆ   ಸ್ಪಷ್ಟ  ಮಾಹಿತಿಯನ್ನು  ಶೀಘ್ರದಲ್ಲಿ  ನೀಡಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ‌ ವದಂತಿಗಳಿಗೆ ಭಕ್ತರು ಕಿವಿಕೊಡಬಾರದಾಗಿ  ದೇವಳದ ಆಡಳಿತ ಮಂಡಳಿ ಪ್ರಕಟಣೆಯ ಮೂಲಕ ವಿನಂತಿಸಿದೆ.3715a317-a579-48c9-a754-08da82591b31

By Suddi9

Leave a Reply

Your email address will not be published. Required fields are marked *