ಕೈಕಂಬ: ಗುರುಪುರಕೈಕಂಬದ ಸುರಲ್ಪಾಡಿ ಪ್ರೆಂಡ್ಸ್ ಇದರ ವತಿಯಿಂದ “ವಾಲಿಬಾಲ್ ಟೂರ್ನ್ಮೆಂಟ್ 2k20” ಪಂದ್ಯಾಟವು.ನ.೨೯ರಂದು ಭಾನುವಾರ ಸುರಲ್ಪಾಡಿ ಶೆಖ್ಸ್ ಮೈಧಾನದಲ್ಲಿ ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು  ಗಂಜಿಮಠ ಮಾಜಿ ಗ್ರಾಂ.ಪಂ. ಉಪಾಧ್ಯಕ್ಷ ಝಾಕೀರ್ ಆರ್ ಎಸ್ ನೆರವೇರಿಸಿದರು.

_28-3 ಉದ್ಯಮಿಗಳಾದ ಸುನೀಲ್‌ಪೆರ್ನಾಂಡಿಸ್, ಉಸ್ಮಾನ್ ರೈಂಬೊ,ಪಯಾದ್ ಅಲಾಂ, ಇಕ್ಬಾಲ್ ಆ.ದಿ ,ಅಸ್ರಫ್ ಟಿ.ಕೆ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಲಿದೆ. ಪ್ರಥಮ ಟ್ರೋಪಿ ಮತ್ತು 10,000 ನಗದುದ್ವಿತೀಯ ಟ್ರೋಪಿ ಮತ್ತು5.000 ನಗದು ಬಹುಮಾನಗಳು.

By suddi9

Leave a Reply

Your email address will not be published. Required fields are marked *