“ಜ್ಞಾನವಿಕಾಸಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಆಹಾರ ಮೇಳ “

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹೆಣ್ಣುಮಕ್ಕಳಿಗೆ ಸ್ವ-ಸಹಾಯಸಂಘಗಳ ಮೂಲಕ ಜ್ಞಾನವಿಕಾಸಕಾರ್ಯಕ್ರಮದಅಡಿಯಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯ ವ್ಯಾಪ್ತಿಯಲ್ಲಿ ಬರುವನೆಲವಂಕಿ ವಲಯದಲ್ಲಿನೀಲಟೂರುಕಾರ್ಯಕ್ಷೇತ್ರದಲ್ಲಿ ದಿನಾಂಕ : 10.11.2019 ರಂದು ಹಮ್ಮಿಕೊಂಡಿದ್ದು,…

ಮಂಗಳೂರು ಮಹಾನಗರ ಪಾಲಿಕೆಯ ಮತದಾನ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್…

ಶ್ರೀ ಕ್ಷೇತ್ರ ಪೋಳಲಿಯಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ನ.12ರಂದು ಮಂಗಳವಾರ ಬೆಳ್ಳಗೆ 9 ಗಂಟೆಯಿಂದ ಮರುದಿನ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ನಾನಾ…

ಮಾಜಿ ಮೇಯರ್ ವಿರುದ್ದ ನನ್ನ ನೇರ ಹೋರಾಟ: ಹ್ಯಾರಿ

ಮಂಗಳೂರು: ನೀರಲ್ಲಿ ಸ್ನಾನ ಮಾಡುವವರು ಕೇವಲ ಬಟ್ಟೆ ಬದಲಾಯಿಸುತ್ತಾರೆ, ಆದರೆ ಬೇವರಲ್ಲಿ ಸ್ನಾನ ಮಾಡುವವರು, ಇತಿಹಾಸ ಬದಲಿಸುತ್ತಾರೆ ಎಂದು ಕೆ ಆರ್ ಎಸ್ ಪಕ್ಷದ 24 ದೇರೆಬೈಲ್…

ಜೀವನ ಕೌಶಲ್ಯ ಕಾಯಾ೯ಗಾರ

ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ…

ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ ಹೊಡೆದಾಟ ಗಾಯಾಳು ಆಸ್ಪತ್ರೆಗೆ ದಾಖಲು

ಕೋಲಾರ: ಚುನಾವಣೆ ದಿನ ಸನ್ನಿಹಿತವಾಗುತ್ತಿದ್ದಂತೆ ಕ್ಷೇತ್ರದ ಬಹುತೇಕ ಕಡೆ ಮೂಡಿದ ಆತಂಕ ಇನ್ನಿಲ್ಲದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ.ನಗರದ 6ನೇ ವಾರ್ಡ್, ಕೋಗಿಲಹಳ್ಳಿಯಲ್ಲಿ ಚುನಾವಣೆಗೆ ಹಣ ಹಂಚುವ ವಿಷಯದಲ್ಲಿ…

ವಿದ್ಯಾರ್ಥಿಗಳ ಭವಿಷ್ಯದ ಮಾರ್ಗದರ್ಶನ

ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘ ಹಾಗೂ ಬಂಟ್ವಾಳ ಲಯನ್ಸ್ ಕ್ಲಬ್ ನ ಸಹಯೋಗದಲ್ಲಿ “ವಿದ್ಯಾರ್ಥಿಗಳ ಭವಿಷ್ಯ ಮಾರ್ಗದರ್ಶನ” ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ…

ಶಾಸಕ ರಾಜೇಶ್ ನಾಯ್ಕ್ ರಿಂದ ಗಾಂಧೀಜಿಯ ಜೀವನ ಚರಿತ್ರೆ ಛಾಯಾಚಿತ್ರ ಪ್ರದರ್ಶನ ವೀಕ್ಷಣೆ

ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಸೋಮವಾರದಿಂದ ಮೂರುದಿನಗಳ ಕಾಲ…

ನ.14 ರಂದು ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ

ಪೊಳಲಿ: ಪೊಳಲಿ ಸೇವಾ ಸಹಕಾರ ಸಂಘ(ನಿ.) ಇದರ ನೂತನ ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ 66 ನೇ ಸಹಕಾರ ಸಪ್ತಾಹದ…

ಶ್ರೀರಾಮ ಶಾಲೆಯಲ್ಲಿ ತುಳಸಿ ಪೂಜೆ ಸಂಭ್ರಮ

ಶ್ರೀರಾಮ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ತುಳಸಿ ಹಬ್ಬವನ್ನು ಆಚರಿಸಲಾಯಿತು. “ಹಿಂದೂ ಸಂಸ್ಕ್ರತಿಯಲ್ಲಿ ತುಳಸಿ ಗಿಡವನ್ನು ಶ್ರದ್ದಾ ಭಕ್ತಿಯಿಂದ ಪೂಜಿಸುತ್ತಾರೆ. ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ವಿಶೇಷ ಸ್ಥಾನವಿದೆ.…

ವಾರ್ತಾಇಲಾಖೆಯಿಂದ ಗಾಂಧೀಜಿಯ ಜೀವನ ಚರಿತ್ರೆಯ ಛಾಯಾಚಿತ್ರ ಪ್ರದರ್ಶನ

ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಗಾಂಧೀಜಿ ಯವರ ಜೀವನ ಚರಿತ್ರೆ ತಿಳಿಸುವ…

ಸಂಸ್ಮರಣೆ,ಸನ್ಮಾನ,ತಾಳಮದ್ದಳೆ

ಬಂಟ್ವಾಳ: ಸಿದ್ಧಕಟ್ಟೆಯ ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ ವತಿಯಿಂದ ಭಾನುವಾರ ಸಂಜೆ ಯಕ್ಷಗಾನ ತಾಳಮದ್ದಳೆ, ಸಂಸ್ಮರಣೆ, ಸನ್ಮಾನ ಕಾರ್ಯಕ್ರಮ ನಡೆಯಿತು.ಕೀರ್ತಿಶೇಷ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ…

ಬೆಳ್ಳೂರು ಶ್ರೀ ಕಾವೇಶ್ವರ ಮೂಲ ದೇವಸ್ಥಾನದ ಮೆಟ್ಟಲಿನ ಶಿಲಾನ್ಯಾಸ

ಕೈಕಂಬ: ಮುಜರಾಯಿ ಇಲಾಖೆಗ ಸೇರಿದ ದೇವಸ್ಥಾನಗಳ ಆದಾಯದಿಂದ ದೇವಸ್ಥಾನಗಳ ಅಭಿವೃದ್ಧಿಯನ್ನು ಇಲ್ಲಿಯ ಶಾಸಕರ ಹಾಗೂ ಜನರ ಸಹಕಾರದೊಂದಿಗೆ ಮಾಡುವದಾಗಿ ಚಿಂತನೆ ಮಾಡಲಾಗಿದೆ. ಅಲ್ಲದೆ ವೈನ್‍ಶಾಪ್ ಬಾರ್‍ಎಂಡ್ ರೆಸ್ಟೋರೆಂಟ್‍ಗೆ…