ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹೆಣ್ಣುಮಕ್ಕಳಿಗೆ ಸ್ವ-ಸಹಾಯಸಂಘಗಳ ಮೂಲಕ ಜ್ಞಾನವಿಕಾಸಕಾರ್ಯಕ್ರಮದಅಡಿಯಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯ ವ್ಯಾಪ್ತಿಯಲ್ಲಿ ಬರುವನೆಲವಂಕಿ ವಲಯದಲ್ಲಿನೀಲಟೂರುಕಾರ್ಯಕ್ಷೇತ್ರದಲ್ಲಿ ದಿನಾಂಕ : 10.11.2019 ರಂದು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರ ಸೇವನೆ ದಿನೇದಿನೇ ಕಡಿಮೆಆಗುತ್ತಿದೆಆದ್ದರಿಂದ ನಮಗೆ ಶಕ್ತಿ ಕೊಡುವ ತರಕಾರಿಗಳು, ಹಣ್ಣುಹಂಪಲುಗಳು, ದವಸಧಾನ್ಯಗಳನ್ನು ಪ್ರತಿನಿತ್ಯ ಸೇವನೆ ಮಾಡಬೇಕುಎಂದು ಸಂಪನ್ಮೂಲ ವ್ಯಕ್ತಿಗಳಾದ ಅಂಜಲಮ್ಮರವರುಮಾಹಿತಿಯನ್ನು ನೀಡಿರುತ್ತಾರೆ.
ಆರೋಗ್ಯ ಇಲಾಖೆ ಕಿರಿಯಆರೋಗ್ಯಸಹಾಯಕರಾದ ಶ್ರೀಮತಿ ಶ್ಯಾಮಲಮ್ಮರವರು ಮಾತನಾಡಿಹೆಣ್ಣುಮಕ್ಕಳ ವ್ಯಯಕ್ತಿಕಆರೋಗ್ಯದಕುರಿತು ಮಾಹಿತಿಯನ್ನು ನೀಡಿರುತ್ತಾರೆ.
.ಉಪಸ್ಥಿತಿ: ವಲಯ ಮೇಲ್ವಿಚಾರಕರಾದರಘುರವರು, ಜೆ,ವಿ,ಕೆ ಸಮನ್ವಾಯಾಧಿಕಾರಿಗಳಾದ ಶ್ರೀಮತಿ ಈರಮ್ಮ ನಾಗರಾಳರವರು , ಊರಿನಗಣ್ಯರು ಹಾಗೂಕಾರ್ಯಕ್ರಮದಅಧ್ಯಕ್ಷಕರು ಶ್ರೀಮತಿ ರತ್ನಮ್ಮರವರು ಹಾಗೂ ಸ್ವ-ಸಹಾಯಸಂಘದ ಸದಸ್ಯರು ಉಪಸ್ಥಿತರಿದ್ದರು.

