ಮಂಗಳೂರು: ನೀರಲ್ಲಿ ಸ್ನಾನ ಮಾಡುವವರು ಕೇವಲ ಬಟ್ಟೆ ಬದಲಾಯಿಸುತ್ತಾರೆ, ಆದರೆ ಬೇವರಲ್ಲಿ ಸ್ನಾನ ಮಾಡುವವರು, ಇತಿಹಾಸ ಬದಲಿಸುತ್ತಾರೆ ಎಂದು ಕೆ ಆರ್ ಎಸ್ ಪಕ್ಷದ 24 ದೇರೆಬೈಲ್ ವಾರ್ಡ್ ಅಭ್ಯರ್ಥಿ ಹ್ಯಾರಿ ಪ್ರವೀಣ್ ಹೇಳಿದ್ದಾರೆ.
ಈ ಹೇಳಿಕೆ ಸತಾಸತ್ಯತೆ ಏನೆಂದು ನಾಳೆ ನಡೆಯಲಿರುವ ಚುಾವಣೆಯಲ್ಲಿ, ಹಾಗೂ ನವೆಂಬರ್ 14 ನೆ ತಾರಿಕಿಗೆ ಹೊರಹೊಮ್ಮುವ ಫಲಿತಾಂಶದಲ್ಲಿ ತಿಳಿಯುತ್ತದೆ ಎಂದಿರುವ ಅವರು ಮಾಜಿ ಮೇಯರ್ ಹಾಗೂ ಭಾವಿ ಕಾರ್ಪೊರೇಟರ್ ವಿರುದ್ಧ ಈ ಚುನಾವಣೆ ಯಲ್ಲಿ ನಿಕಟ ಸ್ಪರ್ಧೆ ನೀಡುವುದಾಗಿ ಹೇಳಿದ್ದಾರೆ.
