`ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಡಾ| ಹೆಚ್.ಎಸ್.ವಿ ಆಯ್ಕೆ ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವ `ರಂಗಸಿರಿ ಉತ್ಸವ 2020’ದಲ್ಲಿ ಪ್ರದಾನ
ಮುಂಬಯಿ : ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸೇವೆಗೈದವರನ್ನು ಗುರುತಿಸಿ ಕಳೆದ ಹನ್ನೆರಡು ವರ್ಷಗಳಿಂದ ನೀಡುತ್ತಾ ಬರುತ್ತಿರುವ `ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಡಾ|…
ಒತ್ತಡದ ಜೀವನದಿಂದ ಅನಾರೋಗ್ಯ – ಮಂಜುನಾಥ್ ಸಾಗರ್
ಮಂಗಳೂರು : “ಆಧುನಿಕ ಕಾಲದಲ್ಲಿ ನಿರಂತರ ಒತ್ತಡದಿಂದಾಗಿ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಕ್ಕರೆ ಕಾಯಿಲೆ ತೀರಾ ಸಾಮಾನ್ಯವೆನ್ನುವಂತೆ ಎಲ್ಲರನ್ನೂ ಕಾಡುತ್ತಿದೆ. ನೇತ್ರ ತಪಾಸಣೆಯನ್ನು…
ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮ
ಬಂಟ್ವಾಳ: ನಾವೂರದಲ್ಲಿ ನಡೆದಿರುವುದು ಕರ್ಮಕಲಶ,ಕರ್ಮಕಲಶದ ಮೂಲಕ ನಾವೂರೇಶ್ವರ ದೇವಸ್ಥಾನದ ಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ ಎಂಬುದಕ್ಕೆ ಇಲ್ಲಿನ ವ್ಯವಸ್ಥೆ ಗಳೇ ಸಾಕ್ಷಿಯಾಗಿದೆ ಎಂದು ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ…
ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆ . 15 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ
ನವದೆಹಲಿ : ಆರೋಗ್ಯ ನಿಧಿ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ತುಂಬಾ ಅಪರೂಪದ ಕಾಯಿಲೆಗಳಿಗೆ ತುತ್ತಾಗುವ ನಾಗರಿಕರಿಗೆ 15 ಲಕ್ಷ ರೂ. ಗಳವರೆಗಿನ…
“ಸಮಾನತೆಯ ಶ್ರೇಷ್ಠ ಮಾನವ “ರಾಷ್ಟ್ರ ಪ್ರಶಸ್ತಿಗೆ ರಾಘವೇಂದ್ರ ಪ್ರಭು ಆಯ್ಕೆ
ಉಡುಪಿ : ” ರಾಜ್ಯ ಮಟ್ಟದ ಕನಾ೯ಟಕ ದಶ೯ನ ಸೇವಾ ಸಂಸ್ಥೆ ಗದಗ ಇದರ ವತಿಯಿಂದ ಸಮಾಜಿಕ ಕಾಯ೯ ವಿಭಾಗದಲ್ಲಿ “ಸಮಾನತೆಯ ಶ್ರೇಷ್ಠ ಮಾನವ “ರಾಷ್ಟ್ರ ಪ್ರಶಸ್ತಿಗೆ…
ಮುಸ್ಲಿಂರನ್ನು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪ್ರೇರೇಪಿಸುವುದನ್ನು ರೋನಾಲ್ಡ್ ಡಿಸೋಜ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರು ಖಂಡಿಸಿರುತ್ತಾರೆ
ಬಂಟ್ವಾಳ : ಪೌರತ್ವ ತಿದ್ದ್ದುಪಡಿ ಕಾಯ್ದೆ (ಅಂಂ) ಕರಡು ಪ್ರತಿ ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗಿ ಕಾನೂನು ಆಗಿ ಅನುಮೋದನೆಗೊಂಡಿರುತ್ತದೆ. ಸದ್ರಿ…
ವಿದ್ಯಾರ್ಥಿಗಳು ಶಾಲಾ ಶೌಚಾಲಯವನ್ನು ಬಳಸಿಕೊಳ್ಳಬೇಕು // ಶಿಕ್ಷಣಾಧಿಕಾರಿ ಉಮಾದೇವಿ
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಮಾದರಿ ಕರ್ನಾಟಕ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುರಸಭೆ ವತಿಯಿಂದ ರೂ.10.70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ,…
ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಮೀಟರ್ ಬಡ್ಡಿ ದಂಧೆಕೋರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ
ಶ್ರೀನಿವಾಸಪುರ: ಪಟ್ಟಣದ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಮೀಟರ್ ಬಡ್ಡಿ ದಂಧೆಕೋರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ…
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಫಲಾನುಭವಿಗಳಿಗೆ ಹಸು ವಿಮೆ ಚೆಕ್ ವಿತರಣೆ
ಶ್ರೀನಿವಾಸಪುರ: ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ ಆರ್ಥಿಕ ಲಾಭ ಪಡೆಯಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ…
ಬಿಇಒ ಉಮಾದೇವಿ ನೇತೃತ್ವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ
ಶ್ರೀನಿವಾಸಪುರ: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಬಿಇಒ ಉಮಾದೇವಿ ನೇತೃತ್ವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ಸಂದರ್ಭದಲ್ಲಿ ಆಯಿಷಾ ತಾಜ್ ಎಂಬ ವಿದ್ಯಾರ್ಥಿನಿ ಶಾಲೆಯಿಂದ…
ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತೆ ಧನ್ಯಶ್ರೀ.ಬಿ. ಚಣಿಲ
ವಿಟ್ಲ : ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತೆ ಧನ್ಯಶ್ರೀ.ಬಿ. ಚಣಿಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ, ಧರ್ಮಸ್ಥಳ ಶಾಂತಿವನ ಟ್ರಸ್ಟ್, ‘ನೈತಿಕ ಶಿಕ್ಷಣ ಯೋಜನೆ’ಯನ್ವಯ ಆಯೋಜಿಸಿದ ‘ಜ್ಞಾನ ಮಂಜೂಷ’…
—— ಸಾವನ್ ಕೆ ಸಿಂಧನೂರು —-
ಕವನ : ಸಾವನ್ ಕೆ ಸಿಂಧನೂರು ಶ್ರೀನಿವಾಸಪುರ : ಅವರಿಗೆ ಹೇಳಿದ್ದೇನೆ ಬರುವಾಗಲಷ್ಟೇ ನೆಲದ ಮೇಲೆ ಹೆಜ್ಜೆ ಬಂದ ಮೇಲೆ ಅದೆಷ್ಟು ರೆಕ್ಕೆಗಳು ಪುಕ್ಕ ಕಿತ್ತರೂ ಹಾರುವ…
ಸಬ್ಸಿಡಿ ಸಾಲದ ಫಲಾನುಭವಿ ಸಂಘಗಳಿಗೆ ಮಂಜೂರಾತಿ ಪತ್ರ ವಿತರನೆ
ಬಂಟ್ವಾಳ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ 2018-19 ನೇ ಸಾಲಿನ ಮೈಕ್ರೊ ಕ್ರೆಡಿಟ್ ಯೋಜನೆಯಲ್ಲಿ ಮಂಜೂರಾದ ಸಬ್ಸಿಡಿ ಸಾಲದ ಫಲಾನುಭವಿ…
ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ 9 ದಿನಗಳ ಕಾಲಾವಧಿ ಜಾತ್ರ
ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ 9 ದಿನಗಳ ಕಾಲಾವಧಿ ಜಾತ್ರಯು 14-1-2020 ರಂದು ಬೆಳಿಗ್ಗೆ ಧ್ವಜಾರೋಹಣದ ಮೂಲಕ ಪ್ರಾರಂಭವಾಯಿತು.
