ಆದಿ ದ್ರಾವಿಡ ನೌಕರರ ಸಂಘ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ಆದಿ ದ್ರಾವಿಡ ನೌಕರರ ಸಂಘ ಇದರ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಚೆಂಡ್ತಿಮಾರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.ಪರಮೇಶ್ವರ ಕೃಷ್ಣಾಪುರ ದೀಪ ಪ್ರಜ್ವಲಿಸಿದರು. ಪುರಸಭಾ ಸದಸ್ಯ…

ಗಾಯಾಳು ಕಾನ್ಸ ಟೇಬಲ್ ಆರೋಗ್ಯ ವಿಚಾರಿಸಿದ ಶಾಸಕ ನಾಯಕ್

ಬಂಟ್ವಾಳ: ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಶನಿವಾರ…

ಕುಲಾಲ ಸಂಘದಿಂದ ತಹಶೀಲ್ದಾರರಿಗೆ ಮನವಿ

ಬಂಟ್ವಾಳ: ಇತ್ತೀಚೆಗೆ ಅಡ್ಯಾರಿನ ಕಣ್ಣೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯವನ್ನು ಅವಹೇಳನ ಮಾಡುವ ರೀತಿಯ ಪೋಸ್ಟರ್ ಪ್ರದರ್ಶಿಸಿದ ಆರೋಪಿಗಳ ವಿರುದ್ದ ಕಠಿಣ ಕ್ರಮ…

ಹಣ ವಾಪಾಸ್ ನೀಡಿ ಮೆರೆದ ಪ್ರಾಮಾಣಿಕತೆ

ಬಂಟ್ವಾಳ : ಪುತ್ತೂರು ನಿವಾಸಿ ಹೆನ್ರಿ ಕುಟಿನ್ಹೋ ಅವರು ಮುಡಿಪು ಮಾರ್ಗವಾಗಿ ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ತಮ್ಮ ಹತ್ತು ಸಾವಿರ ನಗದು ಹಾಗೂ ಅಮೂಲ್ಯ ದಾಖಲೆಗಳಿದ್ದ…

ಸ್ವ ಉದ್ಯೋಗ ಸಲಕರಣೆ ವಿತರಣೆ

ಬಂಟ್ವಾಳ : ಜಿ.ಪಂ.ಕೈಗಾರಿಕಾ ವಿಭಾಗದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಸ್ವ ಉದ್ಯೋಗ ಸಲಕರಣೆಗಳನ್ನು ತಾಲೂಕು ಪಂಚಾಯತ್ ನ ಎಸ್. ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಶನಿವಾರ…

ಅರ್ಹರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಆದ್ಯಕರ್ತವ್ಯ

ಮೂಲ್ಕಿ:ಜನಪರ ಕಾಳಜಿಯಿಂದ ಅರ್ಹರಿಗೆ ಸಹಾಯಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು. ಮೂಲ್ಕಿ ಗೇರುಕಟ್ಟೆಯ…

ಮದುವೆ ಮಂಟಪದಲ್ಲೂ ಬಂತು ‘ಪೌರತ್ವ’ ಭಿತ್ತಿಚಿತ್ರ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಗೀತಾಂಜಲಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಡಗಬೆಳ್ಳೂರು ಸಮೀಪದ ಕಮ್ಮಾಜೆ ಯುವಕರು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ…

ನಿಧನ ಲಲಿತಾ ಎನ್.ಶೆಟ್ಟಿ

ಮೂಡಬಿದಿರೆ: ಬಂಗೇರಬೆಟ್ಟು ದಿ.ನಾರಾಯಣ ಶೆಟ್ಟಿ ಅವರ ಪತ್ನಿ ಕಡಂದಲೆ ಬಾಕ್ಯಾರ್‍ಕೋಡಿ ಲಲಿತಾ ಎನ್.ಶೆಟ್ಟಿ(84) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ನಾಲ್ವರು ಪುತ್ರರು, ಪುತ್ರಿಯನ್ನು ಇದ್ದಾರೆ.

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಾರಣ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಕಾರಿಂಜೇಶ್ವರ ದೇವಸ್ಥಾನ ಕಾವಲ್‍ಪಡೂರು ಚಾರಣವನ್ನು ಹಮ್ಮಿಕೊಳ್ಳಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥ…

ರಾಷ್ಟ್ರಮಟ್ಟದ ಕರಾಟೆ: ಸೋನಲ್ ಎಸ್.ಕೋಟ್ಯಾನ್ ದ್ವಿತೀಯ

ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನ 11 ವರ್ಷದ ವಿಭಾಗದ ಕಟಾದಲ್ಲಿ ಸೋನಲ್ ಎಸ್.ಕೋಟ್ಯಾನ್ ದ್ವಿತೀಯ, ಕಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ಮಾರೂರಿನ…

ಆರೋಪಿಯ ಬಂಧನಕ್ಕೆ ತೆರಳಿದ ಕಾನ್ಸಟೇಬಲ್ ಗೆ ಹಲ್ಲೆ

ಬಂಟ್ವಾಳ : ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವ ಬಂಧನಕ್ಕೆ ತೆರಳಿದ್ದ ಪೊಲೀಸ್ ಕಾನ್ಸ್ ಟೇಬಲ್ ರೊಬ್ಬರಿಗೆ ಹಲ್ಲೆಗೈದು,ತಳ್ಳಿಹಾಕಿದ ಪರಿಣಾಮ ಕಾಲಿನ ಮೂಳೆಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ…

ಜ.19ರಂದು ಯಕ್ಷಕಲಾ ಸಂಘ ವರಕೋಡಿ ಇದರ 15ನೇ ವರ್ಷದ ವಾರ್ಷಿಕೋತ್ಸವ

ವರಕೋಡಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನ ಗ್ರಾಮದ ವರಕೋಡಿ ಯಕ್ಷಕಲಾ ಸಂಘ ಇದರ ದಶಪಂಚಮಹೋತ್ಸವ ಸಂದರ್ಭದಲ್ಲಿ ಜ.19ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ 8.ಗಂಟೆಗೆ” ಶ್ರೀ ಸತ್ಯನಾರಾಯಣ ಪೂಜೆ…

ಕಟೀಲು ಬ್ರಹ್ಮಕಲಶ: ಹೊರಕಾಣಿಕೆ ಸಮಾಲೋಚನಾ ಸಭೆ

ಮೂಡುಬಿದಿರೆ:ಮೂಡುಬಿದಿರೆಯಿಂದ ಕಟೀಲಿಗೆ ಹೊರಡುವ ಹೊರಕಾಣಿಕೆಯ ಮುಂಚಿತವಾಗಿ ಇಲ್ಲಿನ ಜನತೆ ಅಕ್ಕಿ, ತೆಂಗಿನ ಕಾಯಿ ಸಹಿತ ಹಾಳಾಗದ, ದೀರ್ಘ ಬಾಳಿಕೆ ಬರುವ ವಸ್ತುಗಳನ್ನು ಸೇವಾ ರೂಪದಲ್ಲಿ ನೀಡಬೇಕು. ಹೊರಕಾಣಿಕೆ…

ಅಯ್ಯಪ್ಪ ಸ್ವಾಮಿಗಳಿಗೆ ಮಾಂಸದೂಟ ಬಡಿಸಿದ ಚೆರ್ಕಳದ ಹಳ್ಳಿಮನೆ ಹೋಟೆಲ್

ಮಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುವ ವೇಳೆ ಕಾಸರಗೋಡು ಚೆರ್ಕಳದ ಹಳ್ಳಿಮನೆ ಹೋಟೆಲ್ ನಲ್ಲಿ ಸಸ್ಯಹಾರಿ ಊಟ ಇದೆ ಎಂದು ಕರೆದು ಮಾಂಸಹಾರಿ ಊಟ…