Month: September 2025

ಬಿ.ಸಿ.ರೋಡು: ಸರ್ಕಾರ ಪ್ರಥಮ ದರ್ಜೆ ಕಾಲೇಜು ಹೃದಯಾಘಾತ ಮುನ್ನೆಚ್ಚರಿಕೆ ಮಾಹಿತಿ ಕಾರ್ಯ ಕ್ರಮ

ಬಂಟ್ವಾಳ;ಪ್ರಸಕ್ತ ಸಮಾಜದಲ್ಲಿ ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವಜನತೆ ಸಹಿತ ಎಲ್ಲರೂ ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದರ ಜೊತೆಗೆ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಅರಿತುಕೊಳ್ಳುವ ಅವಶ್ಯಕತೆ…

ಸಂಸ್ಕಾರ ಭಾರತಿಯಿಂದ ಸರಕಾರದ ಮುಖ್ಯಕಾರ್ಯದರ್ಶಿಯವರಿಗೆ ಮನವಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ ಇತ್ಯಾದಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ…

ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಕುರಿತ ಮಾಹಿತಿ ಕಾರ್ಯಾಗಾರ

ಬಂಟ್ವಾಳ: ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಮತ್ತು ಕಟ್ಟಡ ಪರವಾನಿಗೆಯ ಕಟ್ಟಡದ ವಿನ್ಯಾಸನಕ್ಷೆಗೆ ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪತ್ರದ ಕುರಿತು ಮಾಹಿತಿ ಕಾರ್ಯಾಗಾರವು ಬಂಟ್ವಾಳತಾಲೂಕು…

ಸರಳ ಜೀವನಕ್ಕೆ ಒತ್ತು ನೀಡಿ.. ಪ್ರೊ. ತುಕರಾಮ್ ಪೂಜಾರಿ

ಬಂಟ್ವಾಳ :ಆಡಂಬರ ಜೀವನಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ಒತ್ತು ನೀಡಿ, ಪ್ರತಿಷ್ಠೆಯ ನೆಪದಲ್ಲಿ ಮೂಲ ಆಚರಣೆಗಳನ್ನು ಬಿಟ್ಟು ಅನಗತ್ಯ ಖರ್ಚುಗಳನ್ನು ಮಾಡಿ ಸಾಲಗಾರರು ಆಗದೆ ಸರಳವಾಗಿ…

ಜಲಜಾ ನಿಧನ

ಗುರುಪುರ : ಚಿತ್ರಾಪುರ ಮಠಕ್ಕೆ ಹತ್ತಿರದ ನಿವಾಸಿ, ದಿ. ಕೃಷ್ಣಪ್ಪ ಸುವರ್ಣರ ಪತ್ನಿ ಜಲಜಾ(೭೭) ಅವರು ಶುಕ್ರವಾರ(ಸೆ. ೧೨) ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಓರ್ವ…

ಗುರುಪುರ ಪಂಚಾಯತ್-ಕೆನರಾ ಬ್ಯಾಂಕ್ ವತಿಯಿಂದ `ಆರ್ಥಿಕ ಸೇರ್ಪಡೆ, ಜನ ಸುರಕ್ಷಾ ಯೋಜನೆಗಳ ಗ್ರಾಮ ಮಟ್ಟದ ಸಂಪೂರ್ಣತಾ ಅಭಿಯಾನ’

ಗುರುಪುರ : ಕೆನರಾ ಬ್ಯಾಂಕ್ ಗುರುಪುರ ಹಾಗೂ ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಸೆ. ೧೧ರಂದು ಗುರುಪುರ ಪಂಚಾಯತ್ ಸಭಾಭವನದಲ್ಲಿ `ಆರ್ಥಿಕ ಸೇರ್ಪಡೆ, ಜನ ಸುರಕ್ಷಾ ಯೋಜನೆಗಳ…

ನಾಯಕತ್ವವನ್ನು ಸಂಘಟನೆ, ನಮ್ಮತನದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು: ಸತೀಶ್ ಕುಂಪಲ

ಬಂಟ್ವಾಳ: ಯೋಗ್ಯವಾದ ಜೀವನಶೈಲಿ, ಧೈರ್ಯ, ಆತ್ಮವಿಶ್ವಾಸವಿದ್ದರೆ ಉತ್ತಮ ನಾಯಕತ್ವದ ಜೊತೆಗೆ ಎತ್ತರಕ್ಕೆ ಬೆಳೆಯಲು ಸಾಧ್ಯ. ತಮ್ಮ ನಾಯಕತ್ವವನ್ನು ಉತ್ತಮ ಸಂಘಟನೆ ಹಾಗೂ ನಮ್ಮತನದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು ಎಂದು…

ಕಾವಳ ಮುಡೂರು ಗ್ರಾ. ಪಂ.ಗೆ ವಿ.ಪ. ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಭೇಟಿ ಪ್ರಗತಿಪರಿಶೀಲನೆ

ಬಂಟ್ವಾಳ: ತಾಲೂಕಿನ ಕಾವಳ ಮುಡೂರು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದರು.ಗ್ರಾಮ ಪಂಚಾಯತು ಅಧ್ಯಕ್ಷ…

ಕಾರ್ಮಿಕ ಸಮೂಹವೇ ಬೀದಿಪಾಲು ಮೂಲಕ ಜನದ್ರೋಹಿ ಸರಕಾರ: ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಕ್ರೋಶ

ಬಂಟ್ವಾಳ: ರಾಜ್ಯದ ಯಾವುದೇ ಜಿಲ್ಲೆಯಲ್ಲಿಲ್ಲದ ಕಾನೂನು,ನಿಯಮವನ್ನು ದ.ಕ.ಜಿಲ್ಲೆಯಲ್ಲಿ ಮಾತ್ರ ಹೇರಿ ಕಟ್ಟಡ ಕಾರ್ಮಿಕರು, ಸಾಂಸ್ಕೃತಿಕ ರಂಗದ ಸಹಿತ ಇಡೀ ಕಾರ್ಮಿಕ ಸಮೂಹವನ್ನು ಬೀದಿಪಾಲನ್ನಾಗಿಸುವ ಮೂಲಕ ಜನಸ್ನೇಹಿಯಾಗಬೇಕಾಗಿದ್ದ ಪೊಲೀಸ್…

ಸುರತ್ಕಲ್ ಕಡಲತಡಿಯಲ್ಲಿ ತಲೆ ಎತ್ತಲಿದೆ,`ರೋಹನ್ ಮರಿನಾ ಒನ್’ ಅವಳಿ ಟವರ್

ಗುರುಪುರ : ಕಳೆದ ೩೨ ವರ್ಷಗಳಿಂದ ರೋಹನ್ ಕಾರ್ಪೊರೇಶನ್ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಹಾಗೂ ವಿನೂತನ-ಉತ್ಕೃಷ್ಟ ಪ್ರಯೋಗಗಳೊಂದಿಗೆ ಬೆಳೆಯುತ್ತಿದ್ದು, ಭಾರತದ ಪ್ರಪ್ರಥಮ ಸಂಪೂರ್ಣ ಬೀಚ್…

ಪಿಲಾತಬೆಟ್ಟು ಗ್ರಾ.ಪಂ.ಗೆ ವಿ.ಪ.ಸದಸ್ಯ ಕಿಶೋರ್ ಕುಮಾರ್ ಭೇಟಿ,ಪ್ರಗತಿ ಪರಿಶೀಲನೆ 

ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಬುಧವಾರ ಭೇಟಿ ನೀಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ನೇತೃತ್ವದಲ್ಲಿ ಸದಸ್ಯರು, ಮತ್ತು…

ಕುಪ್ಪೆಪದವು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆ

ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ(ರಿ)ಕುಪ್ಪೆಪದವು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯ ಅಂಗವಾಗಿ ಗುರುಪೂಜೆ, ಭಜನಾ ಸಂಕೀರ್ತನೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ…

ಮಂಗಳೂರಿನಲ್ಲಿ’ ಹೈ’ಸಂಚಾರಿ ಪೀಠಸ್ಥಾಪನೆಗೆ ಆಗ್ರಹ

ಬಂಟ್ವಾಳ: ಮಂಗಳೂರಿನಲ್ಲಿ ರಾಜ್ಯ ಹೈಕೋಟ್೯ ಸಂಚಾರಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರಿಗೆ ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರಪ್ರಭು ಲಿಖಿತ ಮನವಿಮಾಡಿದ್ದಾರೆ. ಮನವಿಯ ಪ್ರತಿಯನ್ನು…

ಜೋಡುಮಾರ್ಗ ನೇತ್ರಾವತಿ ಜೇಸಿಐ  ಸಪ್ತಾಹಕ್ಕೆ ಕೊಯಿಲ ಸ. ಹಿ. ಪ್ರಾ. ಶಾಲೆಯಲ್ಲಿ ಚಾಲನೆ‌

ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಐ ಸಪ್ತಾಹಕ್ಕೆ ಬಂಟ್ವಾಳ ತಾಲೂಕಿನ‌ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣದ ಮೂಲಕ ಈಗಾಗಲೇ ಚಾಲನೆ ನೀಡಲಾಗಿದ್ದು,ಸೆ.15 ರಂದು ಸಂಪನ್ನಗೊಳ್ಳಲಿದೆ ಎಂದು ಜೋಡುಮಾರ್ಗ…