Month: August 2025

ಈಜು ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಾಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಹಿರಿಯ…

ಅನರ್ಘ್ಯ ಎ.ಆರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಾಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರೌಢ…

ಜೈನ್ ಮಿಲನ್ ಬಂಟ್ವಾಳ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ “ಆಟಿಡೊರ ತಮ್ಮನದ ಲೇಸ್ “ಕಾರ್ಯಕ್ರಮ

ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ “ಆಟಿಡೊರ ತಮ್ಮನದ ಲೇಸ್ “ಕಾರ್ಯಕ್ರಮ ಭಾನುವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ…

ರಾಯಿ-ಕೊಯಿಲ ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸವರ್ಗ 

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ರಾಯಿ-ಕೊಯಿಲ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಸಭೆಯ ನಡೆಯಿತು.ಪಕ್ಷದ ಹಿರಿಯರಾದ ಶ ಸುಂದರ ಭಂಡಾರಿ ರಾಯಿ ಅವರು ಅಭ್ಯಾಸವರ್ಗವನ್ನು…

ಕಲ್ಲಡ್ಕ ಶಾಲೆಯಲ್ಲಿ ಪವರ್‌ಮ್ಯಾನ್‌ಗಳೊಂದಿಗೆ  ರಕ್ಷಾಬಂಧನ ಆಚರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯುತ್ ಜಾಲದ ಬೆನ್ನೆಲುಬುಗಳು, ರಾತ್ರಿ-ಹಗಲು, ಮಳೆ-ಗಾಳಿ ಎನ್ನದೆ ಅವಿರತ ಶ್ರಮಿಸುತ್ತಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ…

ತುಳುನಾಡಿನ ಹಿಂದಿನ ಆಹಾರಪದ್ಧತಿ ಆರೋಗ್ಯವರ್ಧಕ ನ್ಯೂರೋಥೆರಪಿ ತಜ್ಞ ಮನೋಜಿತ್ ಕೆ.ವಿ

ಬಂಟ್ವಾಳ : ತುಳುನಾಡಿನ ಖಾದ್ಯಗಳು ಆರೋಗ್ಯವರ್ಧಕವಾಗಿದ್ದವು,ಕಾಲಕಾಲಕ್ಕೆ ಅನುಗುಣವಾಗಿ ರೂಢಿಸಿಕೊಂಡಿರುವ ಆಹಾರ ಪದ್ಧತಿ ಶರೀರದ ಏರುಪೇರುಗಳನ್ನು ಸರಿಪಡಿಸುತ್ತಿದ್ದವು. ಹೀಗಾಗಿ ನಮ್ಮ ಪೂರ್ವಜರು ಆರೋಗ್ಯವಂತರಾಗಿ ದೀರ್ಘಕಾಲ ಬಾಳುತ್ತಿದ್ದರು. ಈಗಿನ ಆಹಾರ…

ರೈತ ಸಾಧಕರಿಗೆ ಸನ್ಮಾನ, ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ  ರೈತ ಪ್ರಶಸ್ತಿ – 2025 ಪ್ರದಾನ

ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.)ಬಂಟ್ವಾಳ ಇದರ ವತಿಯಿಂದ ಆಟಿದ ಕೂಟಹಾಗೂ ರೈತ ಸಾಧಕರಿಗೆ ಸನ್ಮಾನ, ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ ರೈತ ಪ್ರಶಸ್ತಿ –…

ಸಂಪ್ರದಾಯದ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು : ಭುವನೇಶ್ ಪಚ್ಚಿನಡ್ಕಯುವವಾಹಿನಿ ಬಂಟ್ವಾಳಘಟಕದ”ಆಟಿಡೊಂಜಿ ಕೂಟ”

ಬಂಟ್ವಾಳ : ಆಟಿ ತಿಂಗಳು ಶುದ್ಧತೆಯ, ಶಾಂತಿಯ ಹಾಗೂ ತಾಳ್ಮೆಯ ಸಮಯವಾಗಿದೆ. ಇದರ ಆಚರಣೆಗಳು ಶರೀರ ಶುದ್ಧಿಕರಣ, ಮನಸ್ಸು ಸ್ಥಿರಗೊಳಿಸುವಿಕೆ, ಹಾಗೂ ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತವೆ.…

ಜೈನಕಾಶಿ ಮೂಡಬಿದಿರೆ ಮಹಾಸಂಸ್ಥಾನದಲ್ಲಿ ನೂಲ ಹುಣ್ಣಿಮೆ ಶ್ರಾವಣ ಆಚರಣೆ

ಮುಂಬಯಿ : ನೂಲ ಹುಣ್ಣಿಮೆ ಶ್ರಾವಣದ ದಿನ ಆಚರಿಸುವ ರತ್ನತ್ರಯ ಸೂತ್ರ ಧರಿಸುವ ಹಬ್ಬವಾದ ಇಂದು ಶನಿವಾರ ಮೂಡುಬಿದಿರೆ ಜೈನ ಕಾಶಿಯ೧೮ ಬಸದಿಗಳಲ್ಲಿ ವಿಶೇಷ ಪೂಜೆ ಹವನ…

ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ

ಬಂಟ್ವಾಳ: ಪ್ರತಿಯೊಂದು ವೇದಶಾಸ್ತ್ರಗಳು ಸಂಸ್ಕೃತದಲ್ಲಿಯೇ ಇದ್ದು, ದೇವ ಭಾಷೆಯಾಗಿರುವ ಸಂಸ್ಕೃತದಲ್ಲಿ ವ್ಯವಹರಿಸಬೇಕು ಎಂದು ತಿರುಪತಿ ವೆಂಕಟ್ರಮಣ ದೇವಸ್ಥಾನದ ಭೂತಪೂರ್ವ ಮುಖ್ಯಅರ್ಚಕರಾದ ಶಂಕರನಾರಾಯಣ ಶರ್ಮ ಹೇಳಿದ್ದಾರೆ. ಶನಿವಾರ ಕಲ್ಲಡ್ಕ…

 ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅವಹೇಳನ :ತುಂಗಪ್ಪ ಬಂಗೇರ ಖಂಡನೆ

ಬಂಟ್ವಾಳ: ದಕ್ಷಿಣ ಭಾರತದ ಪ್ರಸಿದ್ದ ಕ್ಷೇತ್ರಗಳಲ್ಲೊಂದಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ,ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಎಡಪಂಥಿಯರು ಸಹಿತ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ದ.ಕ.ಜಿಲ್ಲಾ…

ಕಲ್ಲಡ್ಕ : ಪಂಚಾಯತ್ ಸಿಬ್ಬಂದಿಗಳೊಂದಿಗೆ ರಕ್ಷಬಂಧನ ಆಚರಿಸಿದ ವಿದ್ಯಾರ್ಥಿಗಳು

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘ ಮತ್ತು ಸಂಸ್ಕೃತ ವಿಭಾಗದಿಂದ ರಕ್ಷಾಬಂಧನ ಹಾಗೂ ಸಂಸ್ಕೃತ ದಿನ ಕಾರ್ಯಕ್ರಮವು ಶನಿವಾರ ಆಜಾದ್ ಭವನದಲ್ಲಿ ನಡೆಯಿತು. ಬಾಳ್ತಿಲ…

ಬಂಟ್ವಾಳ :ಜಮೀಯ್ಯತುಲ್ ಫಲಾಹ್ ಅದ್ಯಕ್ಷರಾಗಿ ಬಿ.ಎಂ.ಅಬ್ಬಾಸ್ ಅಲಿ ಆಯ್ಕೆ

ಬಂಟ್ವಾಳ : ಜಮೀಯ್ಯತಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ 2025-27 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು ಅವರು ಆಯ್ಕೆಯಾಗಿದ್ದಾರೆ.ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ…

ವರಕೋಡಿ ಆ .೧೦ ರಂದು ಕೆಸರ್ ಡೊಂಜಿ ದಿನ ಕೆಸರ್ ಗದ್ದೆ ಕ್ರೀಡಾಕೂಟ

ಪೊಳಲಿ: ಕೆಸರ್ ಡೊಂಜಿ ದಿನ ಕೆಸರ್ ಗದ್ದೆ ಕ್ರೀಡಾಕೂಟ ಯಕ್ಷಕಲಾ ಸಂಘ (ರಿ) ಯಕ್ಷಧಾಮ ವರಕೋಡಿ ಇದರ ಆಶ್ರಯದಲ್ಲಿ ಆ.10 ರಂದು ಭಾನುವಾರ ವರಕೋಡಿ ಬಾಕಿಮಾರ್ ಗದ್ದೆಯಲ್ಲಿ…