ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ರಾಯಿ-ಕೊಯಿಲ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಸಭೆಯ ನಡೆಯಿತು.ಪಕ್ಷದ ಹಿರಿಯರಾದ ಶ ಸುಂದರ ಭಂಡಾರಿ ರಾಯಿ ಅವರು ಅಭ್ಯಾಸವರ್ಗವನ್ನು ಉದ್ಘಾಟಿಸಿದರು,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಹಾಗೂ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ  ಪಕ್ಷ ಸಂಘಟನೆಯ ಕುರಿತಾಗಿ ಮಾಹಿತಿ ನೀಡಿದರು.ಆನಂದ ಸಪಲ್ಯ ಅಧ್ಯಕ್ಷತೆ ವಹಿಸಿದ್ದರು.ಗುಣವತಿ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೆ ಅವಧಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ. ಎಸ್.ರಾವ್ ಅವರು ಮಾಹಿತಿ‌ನೀಡಿದರು.


ರಾಮನಾಥ ರಾಯಿ ಅಧ್ಯಕ್ಷತೆ ಯಲ್ಲಿ ನಡೆದಮೂರನೆ ಅವಧಿಯಲ್ಲಿ ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ವಸಂತ ಗೌಡ ಮದ್ದಾಜೆ ಅವರು ಮಾಹಿತಿ‌ನೀಡಿದರು.ಬಳಿಕ  ಬಿಜೆಪಿ  ಬಂಟ್ವಾಳ ಮಂಡಲದ  ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪದಲ್ಲಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀದುರ್ಗಾದಾಸ್ ಶೆಟ್ಟಿ ಮಾವಂತೂರು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ,ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ,  ಹರೀಶ್ ಶೆಟ್ಟಿ ಪಡು, ಹರೀಶ್ ಆಚಾರ್ಯ ರಾಯಿ, ಮಂಡಲ ಉಪಾಧ್ಯಕ್ಷರಾದ ವಸಂತ  ಕುಮಾರ್ ಅಣ್ಣಳಿಕೆ,ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸತೀಶ್ ಪೂಜಾರಿ ಅಲಕೆ. ಪ್ರ.ಕಾರ್ಯದರ್ಶಿ ಸಂತೋಷ ಕುಮಾರ್ ರಾಯಿಬೆಟ್ಟು, ರಾಯಿ ಪಂಚಾಯತ್ ಸದಸ್ಯರುಗಳಾದ,ರಶ್ಮಿತ್ ಶೆಟ್ಟಿ ,ಉಷಾ ಸಂತೋಷ್, ಯಶೋಧ, ರವೀಂದ್ರ ಪೂಜಾರಿ, ದಿನೇಶ್ ಶೆಟ್ಟಿ ಮಡಂದೂರು, ಪುಷ್ಪಾವತಿ ಕೊಯಿಲ,ಮಾಜಿ ಅಧ್ಯಕ್ಷರಾದ ದಯಾನಂದ ಸಪಲ್ಯ,ಇಂದಿರಾ ಮದುಕರ ಬಂಗೇರ, ದಾಮೋದರ ಬಂಗೇರ, ದಿನೇಶ್ ಗೌಡ ,ಸದಾನಂದ ಗೌಡ, ಸಂತೋಷ್, ಪೂವಪ್ಪ ಪೂಜಾರಿ ಹಾಗೂ ಸದಸ್ಯರು, ಕಾರ್ಯಕರ್ತರು ಬಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *