ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ ರಥದ ಅಚ್ಚು ಮುರಿದು ಅವಘಡ; ನೂತನ ರಥ ಸಮರ್ಪಣೆ ಮಾಡಿದ ಉದ್ಯಮಿ ವೆಂಕಟೇಗೌಡ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ಸಮರ್ಪಣೆ ಮಾಡಲಾಗಿದೆ. ಗ್ರಾನೈಟ್ ಉದ್ಯಮಿ ಹುರಳಗುರ್ಕಿ…
