ಅಮಾಯಕ ಹುಡುಗನ ಬಲಿಪಡೆದ ಬಸ್‌ನ ರಾಕ್ಷಸೀ ಕೃತ್ಯಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಗುರುಪುರ ಕೈಕಂಬದಲ್ಲಿ ಬಸ್‌ಗೆ ತಡೆ: ಶಾಸಕರು ಬರದೇ ಕದಲುವುದಿಲ್ಲ” ಶಾಸಕ ರಾಜೇಶ್ ನಾಯ್ಕ್ , ಡಾ.ವೈ ಭರತ್ ಶೆಟ್ಟಿ ಭರವಸೆ
ಕೈಕಂಬ: ಖಾಸಗಿ ಸಾರಿಗೆ ಬಸ್ಸಿನ ಧಾವಂತಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಂಗಳೂರು- ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರದಲ್ಲಿ ನಡೆದಿದ್ದು ಸಾರ್ವಜನಿಕರನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ…
