Month: November 2022

ಉಸಿರಾಟದ ತೊಂದರೆ; ನಟ ಉಪೇಂದ್ರ ಆಸ್ಪತ್ರೆಗೆ ದಾಖಲು

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಉಪೇಂದ್ರ ಅವರನ್ನು ತಕ್ಷಣ ಆಸ್ಪತ್ರೆಗೆ…

ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗ ಪ್ರತ್ಯಕ್ಷ

ಸುಬ್ರಮಣ್ಯ: ದಕ್ಷಿಣಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೀಗ ವಾರ್ಷಿಕ ಷಷ್ಠಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ನಡುವೆ ನಾಗ ಸನ್ನಿಧಿಯಲ್ಲಿ ಜೀವಂತ ನಾಗ…

ಕಾರ್ಕಳ : “ಬಸ್ ಡ್ರೈವರ್‌”ನ ಕರಾಳ “ಲವ್‌ ಜಿಹಾದ್‌” ಬಯಲು

ಕಾರ್ಕಳ : ಬರೋಬ್ಬರಿ ನಲುವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕ, ವಿಡಿಯೋ ಕಾಲ್, ಚಾಟಿಂಗ್, ರೆಕಾರ್ಡ್, ಬ್ಲಾಕ್ ಮೆಲ್.. ಅಬ್ಬಬ್ಬಾ.. ಈತನ ಆಟ ಅಂತಿತದ್ದಲ್ಲ, ಖತರ್ನಾಕ್‌ ಬಸ್…

ಸುರತ್ಕಲ್:‌ ಗುಜರಿ ಗೋದಾಮಿಗೆ ಬೆಂಕಿ; ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಶೆಡ್‌ ಸುಟ್ಟು ಕರಕಲು

ಮಂಗಳೂರು : ಗುಜರಿ ಗೋದಾಮು ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಘಟನೆ ಸುರತ್ಕಲ್ ಸಮೀಪ ಕಟ್ಟ ಕ್ರಾಸ್ ಎಂಬಲ್ಲಿ ಇಂದು ಬೆಳ್ಳಗೆ ಸಂಭವಿಸಿದೆ. ವಸತಿ ಬಡಾವಣೆಯ ನಡುವೆ…

ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಸವಾರ ಸಾವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡು ಬೈಕ್‌ ಮನೆಯ ಗೇಟಿನ ಬಳಿ…

3 ದಿನಗಳಲ್ಲಿ ಟೋಲ್‍ಗೇಟ್ ತೆರವು ಅಂತಿಮ ಆದೇಶ : ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಭರವಸೆ

ಸುರತ್ಕಲ್: ಅಕ್ರಮ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್ ಗೇಟ್ ತೆರವು ಆದ್ಯಾದೇಶ ಹೊರಟು…

ವಿಟ್ಲ: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ವಿಟ್ಲ: ವಿಠಲ ಸುಪ್ರಜಿತ್ ಐಟಿಐ ಯ ವಾರ್ಷಿಕ ಕ್ರೀಡಾಕೂಟವನ್ನು ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಐಟಿಐ ಸಂಚಾಲಕ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್ ಉದ್ಘಾಟಿಸಿದರು. ಕಾರ್ಯದರ್ಶಿ ಶ್ರೀಪ್ರಕಾಶ್, ಪ್ರಾಂಶುಪಾಲ…

ನ.೨೭ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ಅಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮಂಗಳೂರು ಇವರ ವತಿಯಿಂದ “ಆಜಾದಿ ಕ ಅಮೃತ ಮಹೋತ್ಸವ”ದ ಅಂಗವಾಗಿ ಉಚಿತ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುತ್ತೂರು ಜಗದೀಶ ಆಚಾರ್ಯ ಗಾನ ಸಂಭ್ರಮ

ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಲಕ್ಷ ದೀಪೋತ್ಸವದ ಭಕ್ತಿಯ ಸಂಭ್ರಮ ಕುಣಿತ ಭಜನೋತ್ಸವ” ಮತ್ತು…

ನ.18ರಂದು ಬಹರೈನ್‌ನಲ್ಲಿ ಪುತ್ತೂರು ಜಗದೀಶ್ ಆಚಾರ್ಯ, ಬಳಗದಿಂದ ಸಂಗೀತ ಗಾನ ಸಂಭ್ರಮ

ಪುತ್ತೂರು: ಸಂಗೀತ ಸಾಮ್ರಾಟ್ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಜಗದೀಶ್ ಆಚಾರ್ಯ ಅವರಿಂದ ನ.18 ರಂದು ಬಹರೈನ್ ಇಂಡಿಯನ್ ಕ್ಲಬ್‌ನಲ್ಲಿ ಸಂಗೀತ ಗಾನ ಸಂಭ್ರಮ -22 ಕಾರ್ಯಕ್ರಮ…

ಹೊಸನಾಡು ಕೊಡ್ಯಡ್ಕ ದೇವಳದ ಸ್ಥಾಪಕ ಜಯರಾಮ ಹೆಗ್ಡೆ ನಿಧನ

ಮೂಡುಬಿದಿರೆ: ಅನಿವಾಸಿ ಉದ್ಯಮಿ, ಹೊಸನಾಡು, ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಕೊಡ್ಯಡ್ಕ ಜಯರಾಮ ಹೆಗ್ಡೆ (73)ಅನಾರೋಗ್ಯದಿಂದ ಬುಧವಾರ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ,…