ನ.18ರಂದು ಬಹರೈನ್‌ನಲ್ಲಿ ಪುತ್ತೂರು ಜಗದೀಶ್ ಆಚಾರ್ಯ, ಬಳಗದಿಂದ ಸಂಗೀತ ಗಾನ ಸಂಭ್ರಮ
ಪುತ್ತೂರು: ಸಂಗೀತ ಸಾಮ್ರಾಟ್ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಜಗದೀಶ್ ಆಚಾರ್ಯ ಅವರಿಂದ ನ.18 ರಂದು ಬಹರೈನ್ ಇಂಡಿಯನ್ ಕ್ಲಬ್‌ನಲ್ಲಿ ಸಂಗೀತ ಗಾನ ಸಂಭ್ರಮ -22 ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ದಿವ್ಯನಿಧಿ ರೈ ಮತ್ತು ದಿವ್ಯ ಧನುಷ್ ರೈ ಅವರ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸಮನ್ವಿ ಪುತ್ತೂರು, ಪ್ರಸನ್ನ ಮಂಗಳೂರು, ವಾಮನ್ ಬೈಲೂರು ಶಿಜಿಮೊನು ಸಿಬಿ.ಕ್ಯಾಲಿಕಟ್ ಅವರು ಹಿನ್ನೆಲೆಯಲ್ಲಿ ಸಹಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.