ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುತ್ತೂರು ಜಗದೀಶ ಆಚಾರ್ಯ ಗಾನ ಸಂಭ್ರಮ
ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಲಕ್ಷ ದೀಪೋತ್ಸವದ ಭಕ್ತಿಯ ಸಂಭ್ರಮ ಕುಣಿತ ಭಜನೋತ್ಸವ” ಮತ್ತು ಗಾನಗಂಧರ್ವ ಬಿರುದಾಂಕಿತ, ಸಂಗೀತ ಸಾಮ್ರಾಟ್, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದ ಸಂಗೀತ ಗಾನ ಸಂಭ್ರಮ ನ.೨೩ರಂದು ಬುಧವಾರ ಪ್ರಾರಂಭಗೊಳ್ಳಲಿದೆ.