Published On: Thu, Nov 24th, 2022

ಕಾರ್ಕಳ : “ಬಸ್ ಡ್ರೈವರ್‌”ನ ಕರಾಳ “ಲವ್‌ ಜಿಹಾದ್‌” ಬಯಲು

ಕಾರ್ಕಳ : ಬರೋಬ್ಬರಿ ನಲುವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕ, ವಿಡಿಯೋ ಕಾಲ್, ಚಾಟಿಂಗ್, ರೆಕಾರ್ಡ್, ಬ್ಲಾಕ್ ಮೆಲ್.. ಅಬ್ಬಬ್ಬಾ.. ಈತನ ಆಟ ಅಂತಿತದ್ದಲ್ಲ, ಖತರ್ನಾಕ್‌ ಬಸ್ ಡ್ರೈವರ್‌ನ ಲವ್‌ ಜಿಹಾದ್‌ ಜಾಲ ಬೆಚ್ಚಿಬೀಳಿಸುವಂತಿದೆ. ಈತನಿಗೆ ಒಂದೇ ಒಂದು ಮುಸ್ಲಿಂ ಹುಡುಗಿಯರ ಸಂಪರ್ಕವಿಲ್ಲ. ಸದ್ಯ ಖತರ್ನಾಕ್‌ ಬಸ್ ಡ್ರೈವರ್‌ನ ಕರಾಳ ಮುಖ ಬಯಲಾಗಿದೆ.

ದಿನದಿಂದ ದಿನಕ್ಕೆ ಲವ್‌ ಜಿಹಾದ್‌ ಪ್ರಕರಣಗಳು ಬೆಳಕಿಗೆ ಬುರುತ್ತಿವೆ. ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿ ಕಾಮದಾಹ ತೀರಿಸಿಕೊಂಡು ಯಾವರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತು. ಇದೆ ರೀತಿಯಲ್ಲಿ ಕಾರ್ಕಳದಲ್ಲಿ ಮುಸ್ಲಿಂ ಬಸ್ ಡ್ರೈವರ್ ಒಬ್ಬನ ದೊಡ್ಡ ದಂಧೆಯೆ ಬೆಳಕಿಗೆ ಬಂದಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕ ಹೊಂದಿದ್ದ ಈ ಡ್ರೈವರ್‌ ನ ಲವ್ ಜಿಹಾದ್ ಬಯಲಾಗಿದೆ.

ಈ ಖತರ್ನಾಕ್‌ ಬಸ್ ಡ್ರೈವರ್‌ಗೆ ಬರೋಬ್ಬರಿ ನಲುವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕವಿತ್ತು, ಹುಡುಗಿಯರೊಂದಿಗೆ ವಿಡಿಯೋ ಕಾಲ್, ಚಾಟಿಂಗ್, ಇದನೆಲ್ಲ ರೆಕಾರ್ಡ್ ಮಾಡಿ ನಂತರ ಬ್ಲಾಕ್ ಮೆಲ್. ಇದಲ್ಲದೆ ಈತನ ಲೀಸ್ಟ್‌ನಲ್ಲಿ ಒಂದೇ ಒಂದು ಮುಸ್ಲಿಂ ಹುಡುಗಿಯರಿಲ್ಲ. ಈತನ ಜಿಹಾದಿ ಮನಸ್ಥಿತಿ ಎಂತದ್ದು ಎನ್ನುವುದು ಇದರಲ್ಲೇ ತಿಳಿಯುತ್ತದೆ. ಹಾಗದಾರೆ ಈತನ ಪ್ಲಾನ್‌ ಏನೂ.. ಹಿಂದೂ ಹುಡುಗಿರನ್ನು ಮಾತ್ರ ತನ್ನ ಬಲೆಗೆ ಬೀಳಿಸಿಕೊಂಡು ಈ ರೀತಿ ಮಾಡುತ್ತನಾಲ್ಲ ಈತನು ಉಗ್ರನಲ್ಲವೇ..! ಇದು ದೇಶದ್ರೋಹವಲ್ಲವೇ,?? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾರ್ಕಳದ ಬಸ್ ಚಾಲಕನ ಈ ಲವ್‌ ಜಿಹಾದ್ ಕಾರ್ಕಳ ಭಜರಂಗದಳ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ.‌ ಈತನ ಎಲ್ಲಾ ಕೃತ್ಯಗಳು ತಿಳಿಯುತ್ತಿಂದತೆ ಈತನಿಗೆ ಯಾರೊಂದಿಗೆ ಸಂಪರ್ಕ ಇದೆ ಎನ್ನುವುದು ತಿಳಿದು ಅವರನ್ನು ಬೇಟಿಮಾಡಿ  ಬಸ್ ಚಾಲಕನ ಜಿಹಾದಿ ಕೃತ್ಯಗಳನ್ನು ತಿಳಿಸಿದ್ದಾರೆ. ಹಿಂದೂ ಹುಡುಗಿರನ್ನ ರಕ್ಷಣೆ ಮಾಡುವ ಕೆಲಸವನ್ನ ಭಜರಂಗದಳ ಕಾರ್ಯಕರ್ತರು ಮಾಡಿದ್ದಾರೆ. ಈತನ ಸಂಪರ್ಕದಲ್ಲಿ ಇದ್ದ ಎಲ್ಲಾ ಹಿಂದೂ ಹೆಣ್ಣು ಮಕ್ಕಳಿಗೆ ಜಿಹಾದಿನ ಬಗ್ಗೆ ಅದರ ಕರಾಳತೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಈ ಡ್ರೈವರ್ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಂಡು, ಈತನಿಗೆ ತಕ್ಕ ಶಿಕ್ಷೆ ನೀಡಬೇಕು.. ಇಲ್ಲದಿದ್ದಲ್ಲಿ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಭಜರಂಗದಳ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter