Month: August 2022

ರಾಷ್ಟ್ರದ ಅತ್ಯುತ್ತಮ ಉಪಕುಲಪತಿ ಗೌರವಕ್ಕೆ ಪ್ರೊ| ಪಿ.ಎಸ್.ಯಡಪಡಿತ್ತಾಯ ಪಾತ್ರ

ಮುಂಬಯಿ : ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ರಾಷ್ಟ್ರದ ೨೦೨೨ನೇ ಸಾಲಿನ ಅತ್ಯುತ್ತಮ ಉಪಕುಲಪತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಯುನಿವರ್ಸಲ್ ಮೆಂಟರ್ ಅಸೋಸಿಯೇಷನ್‌ನ…

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ : ಚಿನ್ನದ ಪದಕ ಮುಡಿಗೇರಿಸಿದ ಅಭಯ ಎಸ್.ಪೂಜಾರಿ

ಮುಂಬಯಿ: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರೂ ಯುವ ಕೇಂದ್ರ ಶಿವಮೊಗ್ಗ ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ನೆಹರೂ…

ರವಿ ಅಮೀನ್ ಕಿನ್ನಿಮುಲ್ಕಿ ಉಡುಪಿ ನಿಧನ

ಮುಂಬಯಿ: ಉಡುಪಿ ಕಿನ್ನಿಮುಲ್ಕಿ ನಿವಾಸಿ ರವಿ ಅಮೀನ್ (೫೯.) ಅನಾರೋಗ್ಯದಿಂದ ಆ.27ರಂದು ಶನಿವಾರ ಕಿನ್ನಿಮುಲ್ಕಿ ಇಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ಸಹೋದರಿಯರು ಸೇರಿದಂತೆ ಬಂಧು…

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಪ್ರಕೃತಿ” ಕೃತಿ ಲೋಕಾರ್ಪಣೆ

ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಹಿತ-ಮಿತವಾದ ಸೂಕ್ತ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ ಮತ್ತು ಆಯುಷ್ಯ ವೃದ್ಧಿಯೊಂದಿಗೆ ನಾವು ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.…

ಗುಜರಾತ್‌ನ ದಮಾನ್‌ನಲ್ಲಿ ಸಿರಿಚಾವಡಿ ಪುರಸ್ಕಾರ ಪ್ರದಾನ-ತುಳು ಚಾವಡಿ ಕಾರ್ಯಕ್ರಮ ತುಳುವರು ಮೆತ್ತನೆಯ ಮನಸ್ಸುವುಳ್ಳವರಾಗಿದ್ದಾರೆ: ದಯಾನಂದ ಕತ್ತಲ್‌ಸರ್

ಗುಜರಾತ್: ಹೊತ್ತ ಭೂಮಿ, ಹೆತ್ತ ತಾಯಿ ಹಾಗೂ ಸಂಸ್ಕಾರ ನೀಡಿದ ಗುರುಗಳಿಗೆ ಋಣಿಯಾಗಿ ಬಾಳುವ ತುಳುವರು ತುಳುಸಂಸ್ಕೃತಿಯ ವೈಶಿಷ್ಟ್ಯದಿಂದ ನೆಮ್ಮದಿಯಾಗಿದ್ದಾರೆ. ತುಳುವ ನೆಲದ ದೈವ ದೇವರುಗಳಿಗೆ ಧಾರ್ಮಿಕ…

ಉರುಡಾಯಿ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ: ತಾಲ್ಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಆ.28ರಂದು ಭಾನುವಾರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ವಿಧಾನಪರಿಷತ್…

ಜಕ್ರಿಬೆಟ್ಟು: ೧೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಆ. ೩೧ ರಿಂದ ಸೆ.೪ ರತನಕ ನಿರಂತರ ಭಜನೆ, ಅನ್ನದಾನ : ಮಾಜಿ ಸಚಿವ ರೈ

ಬಂಟ್ವಾಳ: ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಕಳೆದ ೧೮ ವರ್ಷಗಳ ಹಿಂದೆ ಆರಂಭಗೊಂಡು ಈ ಬಾರಿ ೧೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.೩೧ ರಿಂದ ಸೆ.೪…

ದೇಶದ ಅತಿ ಎತ್ತರದ ವಸತಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ

ಲಕ್ನೋ: ನೋಯ್ಡಾದ ಸೆಕ್ಟರ್ 93ಎ ನಲ್ಲಿರುವ ದೇಶದ ಅತಿ ಎತ್ತರದ ಅವಳಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಮಧ್ಯಾಹ್ನ 2:30ಕ್ಕೆ ನೋಯ್ಡಾ ಪ್ರಾಧಿಕಾರ ಈ ಬೃಹತ್…