Month: April 2022

ಬದನಡಿ ಕ್ಷೇತ್ರ: ಇಂದು ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ ೬ರಿಂದ ೧೦ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಇದೇ ೫ರಂದು ಸಂಜೆ ೩.೩೦…

ಕೊಯಿಲ: ಶ್ರೀ ಮಹಾಗಣಪತಿ ದೇವಸ್ಥಾನ ಇಂದು ವಾರ್ಷಿಕ ಉತ್ಸವ

ಬಂಟ್ವಾಳ: ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ಇದೇ ೫ರಂದು ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ…

ನಾವೂರು: ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳಕ್ಕೆ ಸಿದ್ಧತೆ ಜಿಲ್ಲೆಯಲ್ಲಿ ‘ಬಂಟ್ವಾಳ ಕಂಬಳ’ವಾಗಿ ಮತ್ತೆ ಮೂಡಿ ಬರಲಿದೆ: ಮಾಜಿ ಸಚಿವ ರೈ

ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳಕ್ಕೆ ಕರೆ ಸಿದ್ಧಗೊಳ್ಳುತ್ತಿದೆ. ಕಳೆದ ೧೮ ವರ್ಷಗಳ ಹಿಂದೆ ಬಂಟ್ವಾಳ -ಮೂರ್ಜೆ ರಾಷ್ಟ್ರೀಯ ಹೆದ್ದಾರಿ…

ಬಂಟ್ವಾಳ: ಆದಿದ್ರಾವಿಡ ಕ್ರಿಡಾಕೂಟ ಸಮಾರೋಪ ಮೂಲಭೂತ ಸೌಲಭ್ಯಕ್ಕೆ ಆದ್ಯತೆ: ಸಚಿವ ಕೋಟ

ಬಂಟ್ವಾಳ: ತಾಲ್ಲೂಕಿನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಬಂಟ್ವಾಳ ಎಸ್.ವಿ.ಎಸ್.ಮೈದಾನದಲ್ಲಿ ಭಾನುವಾರ ನಡೆದ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ…

ಬಡಗ ಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷರಾಗಿ ಸವಿತಾ ಎನ್ ಶೆಟ್ಟಿ ಪುನರಾಯ್ಕೆ

ಬಡಗ ಬೆಳ್ಳೂರು : ಬಡಗ ಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನೀ) ಇದರ 2022==2027 ರ ಅವಧಿಗೆ ಅಧ್ಯಕ್ಷರಾಗಿ ಸವಿತಾ ಎನ್ ಶೆಟ್ಟಿ ಪುನರಾಯ್ಕೆ…

ಎ.05ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.05ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * * *ನಾರಾಯಣ ಬಂಗೇರ, “ಚಾಮುಂಡೇಶ್ವರೀ…

ಶ್ರೀ ಕ್ಷೇತ್ರ ಬದನಡಿ: ಏ.೧೦ ರಂದು ಬ್ರಹ್ಮಲಶೋತ್ಸವ ಸಂಭ್ರಮ ೫ರಂದು ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ…

ಅದಮಾರು ಮಠ ಮುಂಬಯಿ ಶಾಖೆ-ಶ್ರೀ ರಾಮನವಮಿ ಉತ್ಸವಕ್ಕೆ ಪೂರ್ವಸಿದ್ಧತೆ ಶ್ರೀರಾಮ ಶ್ರೀರಕ್ಷೆಯಿದ್ದರೆ ಭಕ್ತರಿಗೆ ಬಾಧಕವಿರದು : ವಿಶ್ವಪ್ರಿಯ ತೀರ್ಥ ಸ್ವಾಮಿಜಿ

ಮುಂಬಯಿ: ಕೊರೋನಾದಂತಹ ಕಾಯಿಲೆಗಳು ಬರಲಿ ಹೋಗಲಿ ಆದರೆ ರಾಮಚಂದ್ರನು ಮಾತ್ರ ಪ್ರತೀವರ್ಷ ಬಂದು ನಮ್ಮನ್ನೆಲ್ಲ ಹರಸಿ ಹೋಗುವನು. ಶ್ರೀರಾಮ ಶ್ರೀರಕ್ಷೆಯಿದ್ದರೆ ಭಕ್ತರಿಗೆ ಯಾವ ಕೊರೋನಾದ ಬಾಧಕವೂ ಆಗಿಲ್ಲ.…