Month: April 2022

ಸುರೇಖಾ ದೇವಾಡಿಗರಿಗೆ ಮಾತೃ ವಿಯೋಗ ಸಿಂಧು ಸುಂದರ ದೇವಾಡಿಗ ಉಚ್ಚಿಲ ನಿಧನ

ಮುಂಬಯಿ: ರಾಷ್ಟ್ರೀಯ ಮಟ್ಟದ ಕ್ರೀಡಾಪಟು, ನೇಶನಲ್ ಮಾಸ್ಟರ್ಸ್ ಅಥ್ಲೆಟಿಕ್, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ವಿದ್ಯಾರ್ಥಿನಿ, ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾದರ್ಶಿ…

ಬದನಡಿ ಕ್ಷೇತ್ರ: ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಹರಿದು ಬಂದ ಹಸಿರುವಾಣಿ, ಕೀಲುಕುದುರೆ, ಗೊಂಬೆ ಕುಣಿತ ಮೆರುಗು

ಬಂಟ್ವಾಳ: ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 6ರಿಂದ 10ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಸಂಜೆ ಕೊಯಿಲ ಮತ್ತು…

ಕೊಯಿಲ: ವಾರ್ಷಿಕ ಉತ್ಸವ

ಬಂಟ್ವಾಳ: ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಮಂಗಳವಾರ ನಡೆಯಿತು. ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ…

ಕಾರ್ಯಕರ್ತರ ಶಿಸ್ತು ಬದ್ದ ಕಾರ್ಯವೈಖರಿಯೇ ಬಿಜೆಪಿ ಮುಂಚೂಣಿಗೆ ಕಾರಣ: ದೇವಪ್ಪ ಪೂಜಾರಿ.

ವಿಟ್ಲ ಮಾಣಿ: “ಭಾರತೀಯ ಜನತಾ ಪಕ್ಷದ ಪ್ರತಿ ಕಾರ್ಯಕರ್ತ ಕೂಡ ನಿರಂತರವಾಗಿ ಶಿಸ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಪಕ್ಷದ ಪರ ಚಟುವಟಿಕೆ ಮಾಡಿದ ಫಲದಿಂದಾಗಿಯೇ ಪಕ್ಷವಿಂದು ಎಲ್ಲಾ ಹಂತಗಳ…

ವಿದ್ಯುತ್ ಕಡಿತ ನಿಲ್ಲಿಸುವಂತೆ ಪುದು ಕಾಂಗ್ರೆಸ್ ನಿಂದ ಮನವಿ

ಬಂಟ್ವಾಳ: ತಾಲೂಕಿನ ಪುದು ಗ್ರಾಮದಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಪುದು ಕಾಂಗ್ರೆಸ್ ವತಿಯಿಂದ ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ರಮಝಾನ್…

ಮಾಣಿ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ

ಮಾಣಿ: ಕುಲಾಲ ಬಾಂಧವರ ಬಹುಬೇಡಿಕೆಯ ಕುಲಾಲ ಸಮುದಾಯ ಭವನ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಮಾಣಿ ಕುಲಾಲ ಸೇವಾ ಸಂಘದ ಪದಾಧಿಕಾರಿಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ…

ತೌಡುಗೋಳಿ: ನರಿಂಗಾನ ಯುವಕ ಮಂಡಲದಲ್ಲಿ ನಡೆದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ಪ್ರಥಮ, ಬೀರಿ ಫ್ರೆಂಡ್ಸ್ ಕ್ಲಬ್ ದ್ವಿತೀಯ

ಕೊಣಾಜೆ: ಕ್ರೀಡೆ, ಕಲೆ ಹಾಗೂ ಸಮಾಜಮುಖಿ ಸೇವೆಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನೂತನ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ, ಪ್ರತಿಷ್ಠಿತ ಸಂಘವಾಗಿರುವ ಯುವಕ ಮಂಡಲ ನರಿಂಗಾನದ ಆಶ್ರಯದಲ್ಲಿ…

ಜೈನಕಾಶಿ ಮೂಡಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಯುಗಾದಿ ಸಂಭ್ರಮ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿಗೆ ಯಕ್ಷಿಷೋಡಷೋಪಚಾರ ಪೂಜೆ

ಮುಂಬಯಿ: ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರ ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯಲ್ಲಿ ಎ.02ರಂದು ಶನಿವಾರ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ…

ಎ.೦೫-೦೬: ಸಯಾನ್‌ನಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್‌ನ ನೂತನ ಗೋಕುಲ ಕಟ್ಟಡದ ಉದ್ಘಾಟನೆ

ಮುಂಬಯಿ : ಸುಮಾರು ಒಂಬತ್ತು ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡ ಮೂಕತಃ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿತ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ)…

ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ಜಾರಿ (ಆಲ್‌ಎಡಿಶನ್)

ಉಜಿರೆ: ಗುರುವಾಯಕೆರೆಯಲ್ಲಿರುವ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಅವರನ್ನು ಬಂಧಿಸಿ ಮೂರು ತಿಂಗಳ ಅವಧಿಯ ಸೆರೆಮನೆ ವಾಸ ಶಿಕ್ಷೆ ನೀಡಬೇಕೆಂದು ಬೆಳ್ತಂಗಡಿಯ ಹೆಚ್ಚುವರಿ…

ಉಜಿರೆಯ ನರೇಂದ್ರ ಕುಮಾರ್‌ರಿಗೆ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

ಉಜಿರೆ: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಜಿರೆ ನಿವಾಸಿ ಎಸ್.ಬಿ. ನರೇಂದ್ರ ಕುಮಾರ್‌ರಿಗೆ ಎ.01ರಂದು…

ಧರ್ಮಸ್ಥಳದಲ್ಲಿ ಸಚಿವಕೆ.ಎಸ್. ಈಶ್ವರಪ್ಪ

ಉಜಿರೆ: ಸಚಿವಕೆ.ಎಸ್. ಈಶ್ವರಪ್ಪ ಭಾನುವಾರ ಧರ್ಮಸ್ಥಳದಲ್ಲಿ ಸಕುಟುಂಬಿಕರಾಗಿದೇವರದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶಾಸಕ ಹರೀಶ್…

ಡಾ.ಅಜೆಕಾರು ಅವರಿಗೆ ಮಾಧ್ಯಮ ಕಲಾ ರತ್ನ ಪ್ರಶಸ್ತಿ

ಕಾರ್ಕಳ: ತುಳುವ ಮಾಧ್ಯಮ ಸಿರಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ನೂರಾರು ಗೌರವಗಳಿಗೆ ಪಾತ್ರರಾದ ಹಿರಿಯ ಪತ್ರಕರ್ತರಾದ…