ಅಂತಾರಾಜ್ಯ ಎಟಿಎಂ ಕಾರ್ಡ್ ವಂಚಕ ಮುಂಬಯಿವಾಸಿ ಅಂಗದಪ್ರಸಾದ್ ಬಂಧನ ಕಾರವಾರ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ನೇತೃತ್ವದ ಯಶಸ್ವಿ ಕಾರ್ಯಾಚರಣೆ
ಮುಂಬಯಿ : ಕಾರವಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ವೆಲೆಂಟೈನ್ ಡಿಸೋಜಾ ನೇತೃತ್ವದ ಪೊಲೀಸ್ ತಂಡವು ಎಟಿಎಂ ಕಾರ್ಡ್ ಬಳಸಿ ವಂಚನೆ ಮಾಡುತ್ತಿದ್ದ ಅಂತಾರಾಜ್ಯ ವಂಚಕನನ್ನು ಬಂಧಿಸುವಲ್ಲಿ…
