ಬಂಟ್ವಾಳ :ಆರಾದನಾ ಫ್ರೆಂಡ್ಸ್ ಸರ್ಕಲ್‌ ಇದರ ೩೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸ್ಪರ್ಶಾಕಲಾ ಮಂದಿರ ಬಿ.ಸಿ.ರೋಡ್ ನಲ್ಲಿ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರಿಗೆ ನಗದು ಪುರಸ್ಕಾರದೊಂದಿಗೆ ಆರಾದನಾ ಪ್ರಶಸ್ತಿ-೨೦೨೨ ಮತ್ತು ಡೀಕಯ್ಯ ನೇಪಥ್ಯ ಕಲಾವಿದ ಹನುಮಗಿರಿ ಹಾಗೂ ಕಳೆದ ೨೦-೨೧ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೫೮೦ಅಂಕ ಗಳಿಸಿದ ಮನೀಷ್ ಮಯ್ಯರ ಬೈಲುರವರನ್ನು ಸನ್ಮಾನಿಸಲಾಯಿತು.DSC_6401

ವೇದಿಕೆಯಲ್ಲಿ ಪುರಸಭಾ ಸದಸ್ಯ ಹರಿಪ್ರಸಾದ್, ಉದ್ಯಮಿ ಅಶೋಕ್‌ ಕುಮಾರ್ ನ್ಯಾಯವಾದಿ ನಾರಾಯಣ ಸೋಮಯಾಜಿ, ಗಣಪತಿ ಸೋಮಯಾಜಿ, ನಿವೃತ್ತ ಶಿಕ್ಷಕರಾದ ಮೀನಾಕ್ಷಿ, ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *