Month: February 2022

ಇರ್ವತ್ತೂರು: ಜೇನುಗೂಡಿಗೆ ಕುಕ್ಕಿದ ಗಿಡುಗ ಜೇನು ನೊಣ ದಾಳಿ, ೯ ಮಂದಿಗೆ ಗಾಯ

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ಭೇಟಿ ನೀಡಿ ಜೇನು ನೊಣ ದಾಳಿಯಿಂದ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇಲ್ಲಿನ ಇರ್ವತ್ತೂರು ಗ್ರಾಮದ ಕಲಾಬಾಗಿಲು…

ಪಣೆಕಲ: ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸರ್ಕಾರದ ನೆರವು: ಶಾಸಕ ರಾಜೇಶ ನಾಯ್ಕ್ ಭರವಸೆ

ಬಂಟ್ವಾಳ : ಕಸ್ಬಾ ಗ್ರಾಮದ ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಟ್ರಸ್ಟಿನ ಸಮಾಲೋಚನಾ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು…

ಪೊವಾಯಿ : ಪೇಜಾವರಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ವೃತ್ತ ಉದ್ಘಾಟನೆ

ಮುಂಬಯಿ: ಉಪನಗರ ಪೊವಾಯಿ ಇಲ್ಲಿ ಸೇವಾನಿರತ ಕನ್ನಡ ಸೇವಾ ಸಂಘ ಪೊವಾಯಿ ಇದರ ಮುತುವರ್ಜಿಯಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ನಗರ ಸೇವಕಿ ಅಶ್ವಿನಿ ಆಶೋಕ್ ಮಾಟೆಕರ್…

ಬಂಟ್ವಾಳ: ಅಮ್ಮೆಂಬಳ ಬಾಳಪ್ಪರ ೧೦೦ನೇ ಜನ್ಮದಿನಾಚರಣೆ. ಸಂಸ್ಕಾರಯುತ ಜೀವನ ಅಗತ್ಯ: ಮಾಣಿಲ ಶ್ರೀ

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಇವರ ೧೦೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಣಿಲ ಮೋಹನದಾಸ ಪರಮಹಂಸ…

ಸುಮತಿ ಬಿ.ಶೆಟ್ಟಿ ನಿಧನ

ಬಂಟ್ವಾಳ: ಇಲ್ಲಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ಬೇಬಿ ಶೆಟ್ಟಿ ಇವರ ಪತ್ನಿ ಸುಮತಿ ಬಿ.ಶೆಟ್ಟಿ (೬೨) ಇವರು ಹೃದಯಾಘಾತದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ…

ಅಂಗಡಿಗೆ ಅಪ್ಪಳಿಸಿ ಪಲ್ಟಿಯಾದ ಕಾರು

ಕೈಕಂಬ : ರಾಷ್ಟ್ರೀಯ ಹೆದ್ದಾರಿಯ ಗುರುಪುರ ಅಲೈಗುಡ್ಡೆಯಲ್ಲಿ ಶನಿವಾರ ಮಧ್ಯಾಹ್ನ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಮೇಲೇರಿ ಅಂಗಡಿಗೆ ಅಪ್ಪಳಿಸಿ, ಪಲ್ಟಿ ಹೊಡೆದ ಘಟನೆ ಸಂಭವಿಸಿದೆ. ವಾಮಂಜೂರು…

ಫೆ.26ರಂದು ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ಒಲಸರಿ ಜಾತ್ರೆ

ಬಂಟ್ವಾಳ : ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ಒಲಸರಿ ಜಾತ್ರೆಯು ಫೆ.26ರಂದು ಶನಿವಾರ ನಡೆಯಿತು.

ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ಆವರಣದಲ್ಲಿ ಅಳವಡಿಸಲಾದ ಸೋಲಾರ್ ಹೈಮಾಸ್ಟ್ ದೀಪದ ಉದ್ಘಾಟನೆ

ಬಂಟ್ವಾಳ: ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ಆವರಣದಲ್ಲಿ ಅಳವಡಿಸಲಾದ ಸೋಲಾರ್ ಹೈಮಾಸ್ಟ್ ದೀಪವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ದೈಸ್ಥಾನದ ಮೊಕ್ತೇಸರ ಗೋವಿಂದರಾಯ…

ಶ್ರೀ ವೆಂಕಟರಮಣ ಭಜನಾ ಮಂದಿರದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ : ಪಡ್ನೂರು ಗ್ರಾಮದ ಕಡಂಬು ಶ್ರೀ ವೆಂಕಟರಮಣ ಭಜನಾ ಮಂದಿರವು ಪುನರ್ ನಿರ್ಮಾನ ಗೊಳ್ಳಲಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭಜನಾ ಮಂದಿರದ ವಾರ್ಷಿಕೋತ್ಸವ…

ಗುರುಪುರದಲ್ಲಿ ರಕ್ತದಾನ, ಉಚಿತ ವೈದ್ಯಕೀಯ ಶಿಬಿರ

ಕೈಕಂಬ : ರಕ್ತಕ್ಕೆ ತನ್ನದೇ ಆದಂತಹ ಧರ್ಮವಿದೆ. ಅದು ತನ್ನ ಗುಂಪಿಗೆ ಮಾತ್ರ ಹೊಂದಾಣಿಕೆಯಾಗುತ್ತದೆ. ಧರ್ಮ ಒಳಗೊಳ್ಳದ ಕೆಲಸಗಳೆಲ್ಲ ವ್ಯರ್ಥ. ರಕ್ತದಾನದಿಂದ ಹಲವು ಜೀವ ಉಳಿಸಬಹುದು. ಇಂತಹ…

ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ

ಕೈಕಂಬ: ಗುರುಪುರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಫೆ.27ರಂದು ಭಾನುವಾರ ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಜಿ ಎಂ ಉದಯ ಭಟ್ ಅವರು ಮಗುವೊಂದಕ್ಕೆ ಪೋಲಿಯೋ ಲಸಿಕೆ ನೀಡಿ…

ಸಜೀಪಮುನ್ನೂರು ಗ್ರಾಮದ ಕಟ್ಲೆಮಾರ್ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಕಿರಿಯ ವಯಸ್ಸಿನಲ್ಲಿ ಮಕ್ಕಳು ಎಲ್ಲರ ಜತೆ ಬೆರೆತರೆ ಅವರ ಬೆಳವಣಿಗೆ ಪೂರಕವಾಗಲಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ಬೇರೆ ಬೇರೆ ಮನಸ್ಥಿತಿಯ ಮಕ್ಕಳನ್ನು…