ಅಕ್ರಮ ಕಲ್ಲು ಕೋರೆಗೆ ಡಿಸಿ ಹಠಾತ್ ದಾಳಿ: ಟಿಪ್ಪರ್ ,ಹಿಟಾಚಿ ಸಹಿತ ಸೊತ್ತುಗಳ ವಶ
ಬಂಟ್ವಾಳ :ಬಿ.ಸಿ.ರೋಡಿಗೆ ಸಮೀಪದ ಬೆಂಜನಪದವು ಗಣಿಗಾರಿಕೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಶುಕ್ರವಾರ ಹಠಾತ್ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದ್ದು,…
