ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ದೂರು
ಬಂಟ್ವಾಳ: ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಪ್ರಕಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು…
SUDDI9 MEDIA NETWORK
ಬಂಟ್ವಾಳ: ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಪ್ರಕಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು…
ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಏರೆಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಮುಂಭಾಗದ ತಡೆಗೋಡೆ ರಚನೆಗೆ ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಇವರ ಅನುದಾನದಿಂದ…
ಮುಂಬಯಿ: ಇತ್ತೀಚೆಗೆ ಪ್ರಾತಃ ಸ್ಮರಣೀಯರಾದ ಬೈಲೂರು ಬಾಲಚಂದ್ರರಾಯ ಅವರ ಸ್ಮರಣಾರ್ಥ ಸಂತಾಪ ಸೂಚಕ ಹಾಗೂ ಪ್ರಾರ್ಥನಾ ಸಭೆಯನ್ನು ಕಳೆದ ಭಾನುವಾರಬಿಎಸ್‌ಕೆಬಿ ಎಸೋಸಿಯೇಶನ್ (ಗೋಕುಲ) ಅಧ್ಯಕ್ಷ ಡಾ| ಸುರೇಶ್…
ಬಂಟ್ವಾಳ: ಸಜಿಪನಡು ಗ್ರಾಮ ಪಂಚಾಯತ್ ನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೆಂಬಲಿತರು ಐದು ವರ್ಷ ಅಧಿಕಾರ ನಡೆಸಿ, ಮಾದರಿ ಗ್ರಾಮವಾಗಿ ಕಾರ್ಯನಿರ್ವಹಿಸಿ ಉತ್ತಮ…
ಬಂಟ್ವಾಳ: ಸಮಾಜಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದಕ್ಕೆ ಈಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಲಾವೃಂದವು…
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಪುಂಚಮೆ ನಾರಾಯಣ ಪಕ್ಕಳ (90 ) ಅಲ್ಪ ಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆ ಯಲ್ಲಿ 5 ರಂದು…
ಕೊಳತ್ತಮಜಲು:ಇತ್ತೀಚೆಗೆ ನಿಧನರಾದ ಭಾರತ್ ಬ್ಯಾಂಕ್ ನ ಅಧ್ಯಕ್ಷ. ಜಿ.ಜಯ ಸಿ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ.ಬಡಗಬೆಳ್ಳೂರು ಪಂಚಗ್ರಾಮದ ಗುರು ನಾರಾಯಣ ಮಂದಿರದಲ್ಲಿ ನ.4ರಂದು ಬುಧವಾರ ನಡೆಯಿತು. ಭಾರತ್ ಬ್ಯಾಂಕ್…
ಕೈಕಂಬ:ಗುರುಪುರ ಕೈಕಂಬದ ಪೊಂಪೈ ಮಾತೆಯ ಚರ್ಚ್ ನ ಶತಮಾನೋತ್ಸವ ಕಾರ್ಯಕ್ರಮ ಕ್ಕೆ ನ.೪ರಂದು ಬುಧವಾರ ಚಾಲನೆ ನೀಡಲಾಯಿತು.ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೋ ಅವರು ಹಬ್ಬದ ಬಲಿಪೂಜೆಯ…
ಮೂಡುಬಿದಿರೆ:ಅಗತ್ಯವಿರುವಗ್ರಾಮಪಂಚಾಯಿತಿಗಳಿಗೆ ಕಚೇರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತವಾದ ಜಾಗವನ್ನು ಪಿಡಿಓ ಹಾಗೂ ಗ್ರಾಮ ಕರಣೀಕರು ಪರಸ್ಪರ ಸಮನ್ವಯದೊಂದಿಗೆ ವಾರದೊಳಗೆ ಗುರುತಿಸಿ ವರದಿ ನೀಡಬೇಕು. ರಕ್ಷಿತಾರಣ್ಯದ…
ಮೂಡುಬಿದಿರೆ:ರಾಜ್ಯ ಸರ್ಕಾರದ ಪ್ರತಿಷ್ಠಿತ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮೂವರು ಕಂಬಳ ಓಟಗಾರರನ್ನು ಮೂಡುಬಿದಿರೆ ಶಾಸಕ, ಇಲ್ಲಿನ ಕೋಟಿಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್…
ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಬಿ.ಸಿ.ರೋಡಿನವರಾದ ಇವರ ಕಳೆದ ಕೆಲವು ಸಮಯಗಳಿಂದ ವಯೋ ಸಹಜ…
ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಡು ವತ್ಸಿ ಅಪಾಟ್ ೯ ಮೆಂಟ್ ನಲ್ಲಿ ಅ.20 ರಂದು ನಡೆದ ಸುರೇಂದ್ರ ಭಂಡಾರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರು ಆರೋಪಿಗಳನ್ನು ಬಂಟ್ವಾಳ…
ಬಂಟ್ವಾಳ: ಕಳೆದ ೭೦ ವರ್ಷಗಳಿಂದ ದೇಶವನ್ನಾಳಿದ ಯಾವುದೇ ಸರ್ಕಾರಗಳು ರೈತರಿಗೆ ಬೇಕಾದ ಯೋಜನೆಗಳನ್ನ ಜಾರಿ ಮಾಡದೇ ಶೋಷಿಸಿ ರೈತರನ್ನ ಬೀದಿ ಪಾಲು ಮಾಡಿದ್ದು, ಆದರೆ ಕಳೆದ ೬…
ಕೈಕಂಬ:ಗುರುಪುರ ಕೈಕಂಬ ಪೊಂಪೈ ಮಾತೆ ದೇವಾಲಯದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ನ.4ರಂದು ಬುಧವಾರ ಚಾಲನೆ ಸಿಗಲಿದ್ದು , ಚರ್ಚ್‍ನ ಧರ್ಮಗುರು ಫಾ. ಆೈಂಟನಿ ಲೋಬೋ ಹಾಗೂ ಚರ್ಚ್‍ನ ಪಾಲನಾ…