ಕೈಕಂಬ:ಗುರುಪುರ ಕೈಕಂಬ ಪೊಂಪೈ ಮಾತೆ ದೇವಾಲಯದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ನ.4ರಂದು ಬುಧವಾರ ಚಾಲನೆ ಸಿಗಲಿದ್ದು , ಚರ್ಚ್‍ನ ಧರ್ಮಗುರು ಫಾ. ಆೈಂಟನಿ ಲೋಬೋ ಹಾಗೂ ಚರ್ಚ್‍ನ ಪಾಲನಾ ಸಮಿತಿಯ ಮಾರ್ಗದರ್ಶನದಲ್ಲಿ ಚರ್ಚ್‍ಪೂರ್ಣ ರೂಪದಲ್ಲಿ ಶ್ರಂಗಾರಗೊಂಡಿದೆ.
SUDDI9 MEDIA NETWORK